Select Your Language

Notifications

webdunia
webdunia
webdunia
webdunia

ಸಿಕ್ಸ್ ಬಾರಿಸಿ ತನ್ನದೇ ಕಾರಿನ ಗಾಜು ಒಡೆದ ಕ್ರಿಕೆಟಿಗ

ಸಿಕ್ಸ್ ಬಾರಿಸಿ ತನ್ನದೇ ಕಾರಿನ ಗಾಜು ಒಡೆದ ಕ್ರಿಕೆಟಿಗ
ಆಕ್ಲೆಂಡ್ , ಶುಕ್ರವಾರ, 28 ಆಗಸ್ಟ್ 2020 (12:37 IST)
ಆಕ್ಲೆಂಡ್: ನ್ಯೂಜಿಲೆಂಡ್ ಕ್ರಿಕೆಟಿಗ ಕೆವಿನ್ ಒಬ್ರಿಯಾನ್ ತನ್ನ ಟ್ರೇಡ್ ಮಾರ್ಕ್ ಸಿಕ್ಸರ್ ಹೊಡೆಯುವ ಭರದಲ್ಲಿ ತನ್ನದೇ ಕಾರಿನ ಗಾಜು ಒಡೆದು ಎಡವಟ್ಟು ಮಾಡಿಕೊಂಡಿದ್ದಾರೆ.


ನ್ಯೂಜಿಲೆಂಡ್ ನ ದೇಶೀಯ ಕ್ರಿಕೆಟ್ ಪಂದ್ಯವೊಂದರಲ್ಲಿ ಓಬ್ರಿಯಾನ್ ಭರ್ಜರಿ ಸಿಕ್ಸರ್ ಹೊಡೆದಿದ್ದಾರೆ. ಆದರೆ ಆ ಸಿಕ್ಸರ್ ಅವರ ದುಬಾರಿ ಕಾರಿನ ಮೇಲೆ ಬಿದ್ದಿದೆ. ಈ ಇನಿಂಗ್ಸ್ ವೇಳೆ ಅವರು ಒಟ್ಟು ಎಂಟು ಸಿಕ್ಸರ್ ಹೊಡೆದಿದ್ದರು. ಆದರೆ ಒಂದು ಮಾತ್ರ ಕಾರಿನ ಮೇಲೆ ಬಿದ್ದಿದೆ. ಈ ವಿಚಾರವನ್ನು ತಮಾಷೆಯಾಗಿ ಬರೆದುಕೊಂಡಿರುವ ಓಬ್ರಿಯಾನ್ ಮುಂದಿನ ಬಾರಿ ಕಾರನ್ನು ಸ್ವಲ್ಪ ದೂರವೇ ಪಾರ್ಕ್ ಮಾಡಬೇಕು ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಹಾಟ್ ಹಾಟ್ ದುಬೈನಲ್ಲಿ ಕೆಎಲ್ ರಾಹುಲ್ ಪ್ರಾಕ್ಟೀಸ್