Select Your Language

Notifications

webdunia
webdunia
webdunia
webdunia

ಐಪಿಎಲ್ ಗೂ ಮೊದಲು ಯೋಗ ಕಲಿಯುತ್ತಿರುವ ಶಿಖರ್ ಧವನ್

ಐಪಿಎಲ್ ಗೂ ಮೊದಲು ಯೋಗ ಕಲಿಯುತ್ತಿರುವ ಶಿಖರ್ ಧವನ್
ದುಬೈ , ಗುರುವಾರ, 27 ಆಗಸ್ಟ್ 2020 (11:40 IST)
ದುಬೈ: ಐಪಿಎಲ್ 13 ಗೆ ಸಿದ್ಧತೆ ನಡೆಸುತ್ತಿರುವ ಡೆಲ್ಲಿ ಕ್ಯಾಪಿಟಲ್ಸ್ ಆಟಗಾರ ಶಿಖರ್ ಧವನ್ ಇದೀಗ ಕ್ವಾರಂಟೈನ್ ಅವಧಿಯಲ್ಲಿ ಯೋಗ ಕಲಿಯುತ್ತಿದ್ದಾರೆ.


ದುಬೈನಲ್ಲಿ ಹೋಟೆಲ್ ಕೊಠಡಿಯಲ್ಲಿ ಕ್ವಾರಂಟೈನ್ ಅವಧಿ ಮುಗಿಸುತ್ತಿರುವ ಕ್ರಿಕೆಟಿಗರು ಅಲ್ಲಿಂದಲೇ ವರ್ಕೌಟ್ ಮಾಡಿಕೊಂಡು ಬ್ಯುಸಿಯಾಗಿದ್ದಾರೆ. ಈ ನಡುವೆ ಶಿಖರ್ ತಮ್ಮ ಬ್ಯಾಟಿಂಗ್ ಭಂಗಿ ಸುಧಾರಣೆಗೆ ಯೋಗವನ್ನೂ ಅಭ್ಯಾಸ ಮಾಡುತ್ತಿರುವುದಾಗಿ ಹೇಳಿದ್ದಾರೆ. ಜತೆಗೆ ಯೋಗ ಮಾಡುತ್ತಿರುವ ವಿಡಿಯೋವನ್ನೂ ಪ್ರಕಟಿಸಿದ್ದಾರೆ. ಇದರಿಂದ ಮಾನಸಿಕವಾಗಿಯೂ ರಿಲ್ಯಾಕ್ಸ್ ಆಗಿರಬಹುದು ಎಂದು ಅವರು ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನಿವೃತ್ತಿ ಬಳಿಕ ಜಮ್ಮು-ಕಾಶ್ಮೀರ ವಿಚಾರಕ್ಕೆ ಕೈ ಹಾಕಿರುವ ಸುರೇಶ್ ರೈನಾ