Select Your Language

Notifications

webdunia
webdunia
webdunia
webdunia

ದುಬೈನಲ್ಲೂ ಅದನ್ನು ಮಾತ್ರ ಬಿಡಲಿಲ್ಲ ವಿರಾಟ್ ಕೊಹ್ಲಿ!

ವಿರಾಟ್ ಕೊಹ್ಲಿ
ದುಬೈ: ಐಪಿಎಲ್ 13 ಆಡಲು ಯುಎಇಗೆ ಬಂದಿಳಿದಿರುವ ವಿರಾಟ್ ಕೊಹ್ಲಿ ಕ್ವಾರಂಟೈನ್ ಅವಧಿಯಲ್ಲೂ ತಮ್ಮ ಎಂದಿನ ಕಾಯಕವನ್ನು ಮಾತ್ರ ಮರೆತಿಲ್ಲ.


ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈಗಾಗಲೇ ದುಬೈನ ಹೋಟೆಲ್ ಕೊಠಡಿಯೊಳಗೆ ಕ್ವಾರಂಟೈನ್ ಅವಧಿಯಲ್ಲಿದೆ. ಹಾಗಿದ್ದರೂ ಇಲ್ಲಿಂದಲೇ ನಾಯಕ ವಿರಾಟ್ ಕೊಹ್ಲಿ ತಮ್ಮ ಎಂದಿನ ವರ್ಕೌಟ್ ಸೆಷನ್ ಮಾತ್ರ ಮರೆತಿಲ್ಲ. ಜತೆಗೆ ತಮ್ಮ ಸಹ ಕ್ರಿಕೆಟಿಗರನ್ನೂ ವರ್ಕೌಟ್ ಮಾಡಲು ಪ್ರೋತ್ಸಾಹಿಸುತ್ತಿದ್ದಾರೆ. ಈ ಮೂಲಕ ಸೋಮಾರಿಗಳಾಗದೇ ಕ್ರಿಕೆಟ್ ಜಾತ್ರೆಗೆ ತಯಾರಿ ನಡೆಸುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಗಂಡನಿಗೆ ಸ್ಥಾನ ಕೊಡದಿರುವುದಕ್ಕೆ ಬ್ಯಾಡ್ಮಿಂಟನ್ ಸಂಸ್ಥೆ ವಿರುದ್ಧ ಸಿಡಿದೆದ್ದ ಸೈನಾ ನೆಹ್ವಾಲ್