Select Your Language

Notifications

webdunia
webdunia
webdunia
webdunia

ಗಂಡನಿಗೆ ಸ್ಥಾನ ಕೊಡದಿರುವುದಕ್ಕೆ ಬ್ಯಾಡ್ಮಿಂಟನ್ ಸಂಸ್ಥೆ ವಿರುದ್ಧ ಸಿಡಿದೆದ್ದ ಸೈನಾ ನೆಹ್ವಾಲ್

ಗಂಡನಿಗೆ ಸ್ಥಾನ ಕೊಡದಿರುವುದಕ್ಕೆ ಬ್ಯಾಡ್ಮಿಂಟನ್ ಸಂಸ್ಥೆ ವಿರುದ್ಧ ಸಿಡಿದೆದ್ದ ಸೈನಾ ನೆಹ್ವಾಲ್
ಹೈದರಾಬಾದ್ , ಬುಧವಾರ, 26 ಆಗಸ್ಟ್ 2020 (11:21 IST)
ಹೈದರಾಬಾದ್: ಮುಂಬರುವ ಒಲಿಂಪಿಕ್ ಸಂಭಾವ್ಯರ ಪಟ್ಟಿಯಿಂದ ಬ್ಯಾಡ್ಮಿಂಟನ್ ತಾರೆ ಪಾರುಪ‍ಳ್ಳಿ ಕಶ್ಯಪ್ ಗೆ ಸ್ಥಾನ ಕೊಡದೇ ಇರುವುದಕ್ಕೆ ಭಾರತೀಯ ಬ್ಯಾಡ್ಮಿಂಟನ್ ಸಂಸ್ಥೆ ವಿರುದ್ಧ ಸೈನಾ ನೆಹ್ವಾಲ್ ಸಿಡಿದೆದ್ದಿದ್ದಾರೆ.

 

ಟೋಕಿಯೋ ಒಲಿಂಪಿಕ್ ಸಂಭಾವ್ಯರ ಪಟ್ಟಿಯಿಂದ ತನ್ನ ಪತಿ, ಪುರುಷರ ಸಿಂಗಲ್ಸ್ ವಿಭಾಗದ ಸ್ಪೆಷಲಿಸ್ಟ್ ಕಶ್ಯಪ್ ಗೆ ಸ್ಥಾನ ನೀಡದಿರುವುದಕ್ಕೆ ಕ್ರೀಡಾ ಪ್ರಾಧಿಕಾರ ಮತ್ತು ಬ್ಯಾಡ್ಮಿಂಟನ್ ಸಂಸ್ಥೆ ವಿರುದ್ಧ ಸೈನಾ ಅಸಮಾಧಾನ ಹೊರಹಾಕಿದ್ದಾರೆ. ಸಂಭಾವ್ಯರು ಈಗಾಗಲೇ ಹೈದರಾಬಾದ್ ನಲ್ಲಿರುವ ಗೋಪಿಚಂದ್ ಅಕಾಡೆಮಿಯಲ್ಲಿ ತರಬೇತಿಗೆ ಹಾಜರಾಗಬೇಕಾಗಿತ್ತು. ಆದರೆ ಕಶ್ಯಪ್ ಗೆ ಸ್ಥಾನ ಕೊಡದೇ ಇರುವುದಕ್ಕೆ ಬೇಸರಗೊಂಡಿರುವ ಸೈನಾ ತಾವೂ ತರಬೇತಿಗೆ ಹಾಜರಾಗದೇ ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಧೋನಿಯನ್ನು ಹೊಗಳಿದ್ದಕ್ಕೆ ಪಾಕ್ ಕ್ರಿಕೆಟಿಗನಿಗೆ ಪಿಸಿಬಿ ಶಿಕ್ಷೆ