Select Your Language

Notifications

webdunia
webdunia
webdunia
Friday, 11 April 2025
webdunia

600 ಟೆಸ್ಟ್ ವಿಕೆಟ್ ಪಡೆದ ಮೊದಲ ಬೌಲರ್ ಆಂಡರ್ಸನ್ ಗೆ ಭಾರತೀಯ ಕ್ರಿಕೆಟಿಗರಿಂದಲೂ ಹೊಗಳಿಕೆ

ಜೇಮ್ಸ್ ಆಂಡರ್ಸನ್
ಲಂಡನ್ , ಬುಧವಾರ, 26 ಆಗಸ್ಟ್ 2020 (09:31 IST)
ಲಂಡನ್: ಪಾಕಿಸ್ತಾನದ ವಿರುದ್ಧ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ವೇಗಿ ಜೇಮ್ಸ್ ಆಂಡರ್ಸನ್  ಟೆಸ್ಟ್ ಕ್ರಿಕೆಟ್ ನಲ್ಲಿ 600 ವಿಕೆಟ್ ಪಡೆದ ಮೊದಲ ವೇಗದ ಬೌಲರ್ ಎಂಬ ವಿಶ್ವದಾಖಲೆ ಮಾಡಿದ್ದಾರೆ. ಅವರ ಈ ವಿಶ್ವದಾಖಲೆಗೆ ಭಾರೀ ಪ್ರಶಂಸೆ ವ್ಯಕ್ತವಾಗಿದೆ.

 

ವೇಗದ ಬೌಲರ್ ಇಂತಹ ದಾಖಲೆ ಮಾಡುವುದು ಅಪರೂಪ. ಅವರು ಫಿಟ್ನೆಸ್ ಕಾಯ್ದುಕೊಂಡು ಟೆಸ್ಟ್ ಕ್ರಿಕೆಟ್ ನಲ್ಲಿ ಇಷ್ಟೊಂದು ವಿಕೆಟ್ ಪಡೆಯುವುದು ಅಸಾಮಾನ್ಯವೇ ಸರಿ. ಆ ಅಸಾಮಾನ್ಯ ದಾಖಲೆ ಮಾಡಿದ ಆಂಡರ್ಸನ್ ಗೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಯುವರಾಜ್ ಸಿಂಗ್ ಸೇರಿದಂತೆ ಕ್ರಿಕೆಟ್ ಲೋಕದ ದಿಗ್ಗಜರು ಅಭಿನನಂದನೆ ಸಲ್ಲಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮತ್ತೆ ಮಂಕಡ್ ಔಟ್ ಜಪ ಶುರು ಮಾಡಿಕೊಂಡ ರವಿಚಂದ್ರನ್ ಅಶ್ವಿನ್