Select Your Language

Notifications

webdunia
webdunia
webdunia
webdunia

ವಿರಾಟ್ ಕೊಹ್ಲಿ ಕೈಯಲ್ಲೂ ಅದೇ ಸೊಪ್ಪು!

ವಿರಾಟ್ ಕೊಹ್ಲಿ ಕೈಯಲ್ಲೂ ಅದೇ ಸೊಪ್ಪು!
ದುಬೈ , ಸೋಮವಾರ, 24 ಆಗಸ್ಟ್ 2020 (12:53 IST)
ದುಬೈ: ಇತ್ತೀಚೆಗೆ ಕೊತ್ತಂಬರಿ ಸೊಪ್ಪು ಸಾಮಾಜಿಕ ಜಾಲತಾಣದಲ್ಲಿ ಎಷ್ಟು ಟ್ರೋಲ್ ಆಗಿದೆ ಎಂದು ಎಲ್ಲರಿಗೂ ಗೊತ್ತು. ಈಗ ಯಾರೋ ಅಭಿಮಾನಿಗಳು ವಿರಾಟ್ ಕೊಹ್ಲಿ ಕೈಗೂ ಇದೇ ಕೊತ್ತಂಬರಿ ಸೊಪ್ಪು ಕೊಟ್ಟುಬಿಟ್ಟಿದ್ದಾರೆ!


ಐಪಿಎಲ್ ಆಡಲು ದುಬೈಗೆ ತೆರಳುವಾಗ ಕೊಹ್ಲಿ ವಿಜಯದ ಸಂಕೇತ ತೋರಿಸಿ ಫೋಟೋಗೆ ಪೋಸ್ ನೀಡಿದ್ದರು. ಕೊಹ್ಲಿಯ ಈ ಭಾವಚಿತ್ರವನ್ನೇ ಅಭಿಮಾನಿಗಳು ಎಡಿಟ್ ಮಾಡಿ ಕೈಯಲ್ಲಿ ಕೊತ್ತಂಬರಿ ಸೊಪ್ಪು ಹಿಡಿದಂತೆ ಚಿತ್ರಿಸಿ ಟ್ರೋಲ್ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೊನೆಯ ಬಾರಿಗೊಮ್ಮೆ ಧೋನಿ ಭಾರತಕ್ಕೆ ಆಡಲಿ: ಪಾಕ್ ಕ್ರಿಕೆಟಿಗರದ್ದೂ ಒತ್ತಾಯ