Select Your Language

Notifications

webdunia
webdunia
webdunia
webdunia

ಪತ್ನಿ ಜತೆಗೆ ಹೋಟೆಲ್ ರೂಂನಲ್ಲೇ ರೋಹಿತ್ ಶರ್ಮಾ ವರ್ಕೌಟ್

ರೋಹಿತ್ ಶರ್ಮಾ
ದುಬೈ: ಐಪಿಎಲ್ 13 ಆಡಲು ಯುಎಇಗೆ ಬಂದಿಳಿದಿರುವ ಕ್ರಿಕೆಟಿಗರು ಸದ್ಯಕ್ಕೆ ಕ್ವಾರಂಟೈನ್ ಅವಧಿಯಲ್ಲಿದ್ದಾರೆ. ತಮ್ಮ ತಮ್ಮ ಕೊಠಡಿಗಳಲ್ಲೇ ವರ್ಕೌಟ್‍ ಮಾಡುತ್ತಿದ್ದಾರೆ. ಆದರೆ ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾಗೆ ಪತ್ನಿಯೂ ಸಾಥ್ ನೀಡಿದ್ದಾರೆ.


ರೋಹಿತ್ ಪತ್ನಿ ರಿತಿಕಾ ಜತೆ ವರ್ಕೌಟ್ ಮಾಡುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದು, ಇವಳೇ ನನ್ನ ಶಕ್ತಿ ಎಂದು ಬರೆದುಕೊಂಡಿದ್ದಾರೆ. ರೋಹಿತ್ ಪತ್ನಿ ರಿತಿಕಾ ಈ ಹಿಂದೆಯೂ ಪತಿಯ ಜತೆಗೆ ಕ್ರಿಕೆಟ್ ಟೂರ್ ಸಂದರ್ಭದಲ್ಲಿ ಜತೆಯಾಗಿದ್ದರು. ಆದರೆ ಈ ಬಾರಿ ಪತಿಗೆ ವರ್ಕೌಟ್ ಮಾಡಲೂ ಸಹಾಯ ಮಾಡುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ದುಬೈನಲ್ಲೂ ಅದನ್ನು ಮಾತ್ರ ಬಿಡಲಿಲ್ಲ ವಿರಾಟ್ ಕೊಹ್ಲಿ!