Select Your Language

Notifications

webdunia
webdunia
webdunia
webdunia

ನಟಿ ರಿಯಾ ಚಕ್ರವರ್ತಿಗೆ ಭಾನುವಾರವೂ ಇಡಿ ಡ್ರಿಲ್

ನಟಿ ರಿಯಾ ಚಕ್ರವರ್ತಿ
ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದ ಪ್ರಧಾನ ಆರೋಪಿ, ನಟಿ ರಿಯಾ ಚಕ್ರವರ್ತಿಗೆ ಇಡಿ ಡ್ರಿಲ್ ಮುಂದುವರಿದಿದೆ.

ಮೂರನೇ ಬಾರಿಗೆ ಕೇಂದ್ರೀಯ ತನಿಖಾ ದಳ (ಸಿಬಿಐ) ಭಾನುವಾರ ವಿಚಾರಣೆಗೆ ಕರೆದಿದೆ.

ಈಗಾಗಲೇ ಎರಡು ಬಾರಿ ಶೋಯಿಕ್ ಅವರೊಂದಿಗೆ ಆಗಮಿಸಿದ ನಟಿ ರಿಯಾ, ಡಿ ಆರ್ ಡಿ ಒ ಅತಿಥಿ ಗೃಹದಲ್ಲಿ ಸಿಬಿಐ ನಡೆಸಿದ ವಿಚಾರಣೆಗೆ ಹಾಜರಾಗಿದ್ದಾರೆ.

ಸುಶಾಂತ್ ಅವರ ಕ್ರೆಡಿಟ್ ಕಾರ್ಡ್ ಬಳಸಿ ಶಾಪಿಂಗ್ ಮಾಡಲು ಮುಂದಾಗಿದ್ದೇಕೆ? ಎಂಬ ಕುರಿತು ಸಿಬಿಐ ನಟಿ ರಿಯಾಗೆ ಪ್ರಶ್ನಿಸಿದೆ ಎನ್ನಲಾಗಿದೆ.  


Share this Story:

Follow Webdunia kannada

ಮುಂದಿನ ಸುದ್ದಿ

ನಟ ಸುಶಾಂತ್ ಸಿಂಗ್ ಗೆ ಖಿನ್ನತೆ ಇತ್ತಾ? ವೈದ್ಯಕೀಯ ರಿಪೋರ್ಟ್ ವೈರಲ್