Select Your Language

Notifications

webdunia
webdunia
webdunia
webdunia

ನಟಿ ರಿಯಾ ಚಕ್ರವರ್ತಿಗೆ ಡ್ರಗ್ಸ್ ಎಲ್ಲಿಂದ ಸಿಗುತ್ತಿತ್ತು ಗೊತ್ತಾ?

ನಟಿ ರಿಯಾ ಚಕ್ರವರ್ತಿಗೆ ಡ್ರಗ್ಸ್ ಎಲ್ಲಿಂದ ಸಿಗುತ್ತಿತ್ತು ಗೊತ್ತಾ?
ಮುಂಬೈ , ಭಾನುವಾರ, 30 ಆಗಸ್ಟ್ 2020 (20:47 IST)
ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ರ ಗೆಳತಿ ನಟಿ ರಿಯಾ ಚಕ್ರವರ್ತಿಗೆ ಡ್ರಗ್ ಹೇಗೆ ಪೂರೈಕೆಯಾಗುತ್ತಿತ್ತು ಎನ್ನುವ ವಿಷಯ ಬಹಿರಂಗವಾಗಿದೆ.

ಎನ್ ಸಿ ಬಿ ನಡೆಸುತ್ತಿರುವ ತನಿಖೆಯಲ್ಲಿ ಡ್ರಗ್ ಪೂರೈಕೆಯಾಗುತ್ತಿದ್ದ ಮೂಲದ ಬಗ್ಗೆ ಗೊತ್ತಾಗಿದೆ ಎನ್ನಲಾಗಿದೆ.

ಡಾರ್ಕ್ ನೆಟ್ ಮುಖಾಂತರವಾಗಿ ನಟಿ ರಿಯಾ ಚಕ್ರವರ್ತಿ ಡ್ರಗ್ ತರಿಸಿಕೊಳ್ಳುತ್ತಿದ್ದಳು ಎನ್ನುವ ವಿಷಯ ತನಿಖೆ ವೇಳೆ ಗೊತ್ತಾಗಿದೆ ಎನ್ನಲಾಗಿದೆ.




Share this Story:

Follow Webdunia kannada

ಮುಂದಿನ ಸುದ್ದಿ

ಬಾಲಿವುಡ್ - ಡ್ರಗ್ ಲಿಂಕ್ : ನಟಿ ಕಂಗನಾ ರಣಾವತ್ ಹೊಸ ಬಾಂಬ್