Select Your Language

Notifications

webdunia
webdunia
webdunia
webdunia

ನಟಿ ರಿಯಾ ಚಕ್ರವರ್ತಿ ಸಹೋದರ, ಸುಶಾಂತ್ ಸಿಂಗ್ ಮ್ಯಾನೇಜರ್ ಅರೆಸ್ಟ್

ನಟಿ ರಿಯಾ ಚಕ್ರವರ್ತಿ ಸಹೋದರ, ಸುಶಾಂತ್ ಸಿಂಗ್ ಮ್ಯಾನೇಜರ್ ಅರೆಸ್ಟ್
ಮುಂಬೈ , ಶನಿವಾರ, 5 ಸೆಪ್ಟಂಬರ್ 2020 (11:03 IST)
ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಗೆಳತಿ ನಟಿ ರಿಯಾ ಚಕ್ರವರ್ತಿಯ ಸಹೋದರ ಹಾಗೂ ಸುಶಾಂತ್ ರ ಮ್ಯಾನೇಜರ್ ನನ್ನು ಬಂಧನ ಮಾಡಲಾಗಿದೆ.

ಡ್ರಗ್ ಮಾಫಿಯಾಕ್ಕೆ ಸಂಬಂಧಿಸಿದಂತೆ ನಟಿ ರಿಯಾ ಚಕ್ರವರ್ತಿಯ ಸಹೋದರ ಶೋಯಿಕ್ ಮತ್ತು ಸುಶಾಂತ್ ಸಿಂಗ್ ರಜಪೂತ್ ಅವರ ಮನೆ ವ್ಯವಸ್ಥಾಪಕ ಸ್ಯಾಮ್ಯುಯೆಲ್ ಮಿರಾಂಡಾ ಅವರನ್ನು ಎನ್‌ಸಿಬಿ ಬಂಧಿಸಿದೆ.

ಡ್ರಗ್ಸ್ ಖರೀದಿ ಮಾಡಿರುವುದನ್ನು ಇಬ್ಬರೂ ಆರೋಪಿಗಳು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.  
ರಿಯಾ ಚಕ್ರವರ್ತಿ ಬಂಧನ ಸನ್ನಿಹಿತವಾಗಿದೆ ಎಂದು ನೆಟ್ಟಿಗರು ಟ್ವಿಟ್ ಮಾಡಲಾರಂಭಿಸಿದ್ದು, ಸುಶಾಂತ್ ಸಿಂಗ್ ರಜಪೂತ್ ಸಾವಿಗೆ ನ್ಯಾಯ ಸಿಗಬೇಕೆಂದು ಒತ್ತಾಯ ಮಾಡುತ್ತಿದ್ದಾರೆ.

 


Share this Story:

Follow Webdunia kannada

ಮುಂದಿನ ಸುದ್ದಿ

ಈ ಕಾರಣದಿಂದ ಆದಿಪುರುಷ ಚಿತ್ರದ ವಿರುದ್ಧ ನೆಟ್ಟಿಗರು ಕಿಡಿ