Select Your Language

Notifications

webdunia
webdunia
webdunia
webdunia

ಈ ಕಾರಣದಿಂದ ಆದಿಪುರುಷ ಚಿತ್ರದ ವಿರುದ್ಧ ನೆಟ್ಟಿಗರು ಕಿಡಿ

ಈ ಕಾರಣದಿಂದ ಆದಿಪುರುಷ ಚಿತ್ರದ ವಿರುದ್ಧ ನೆಟ್ಟಿಗರು ಕಿಡಿ
ಹೈದರಾಬಾದ್ , ಶನಿವಾರ, 5 ಸೆಪ್ಟಂಬರ್ 2020 (10:45 IST)
ಹೈದರಾಬಾದ್ : ಈ ಕಾರಣದಿಂದ ಆದಿಪುರುಷ ಚಿತ್ರದ ವಿರುದ್ಧ ನೆಟ್ಟಿಗರು ಕಿಡಿಕಾರಿದ್ದು, ನಾವು ಆದಿಪುರುಷ ಸಿನಿಮಾ ನೋಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದಕ್ಕೆ ಕಾರಣವೇನೆಂದರೆ ಪ್ರಭಾಸ್ ಅಭಿನಯದ ಆದಿಪುರುಷ ಸಿನಿಮಾದಲ್ಲಿ ಬಾಲಿವುಡ್ ನಟ ಸೈಪ್ ಅಲಿ ಖಾನ್ ರಾವಣ ಪಾತ್ರದಲ್ಲಿ ನಟಿಸಲಿದ್ದಾರೆ ಎಂದು ಇತ್ತೀಚೆಗೆ ಪ್ರಕಟಿಸಲಾಗಿತ್ತು.

ಈ ವಿಚಾರಕ್ಕೆ ನಿರ್ದೇಶಕರ ವಿರುದ್ಧ ಟ್ವೀಟರ್ ನಲ್ಲಿ ನೆಟ್ಟಿಗರು ಕಿಡಿಕಾರಿದ್ದು, ಸುಶಾಂತ್ ಸಿಂಗ್ ಸಾವಿನ ಬಗ್ಗೆ ಧ್ವನಿ ಎತ್ತದ ನಟನ ಸಿನಿಮಾ ನಾವು ನೋಡುವುದಿಲ್ಲ ಎಂದಿದ್ದಾರೆ.

 

Share this Story:

Follow Webdunia kannada

ಮುಂದಿನ ಸುದ್ದಿ

ಹಲ್ಲೆಗೊಳಗಾದ ನಟಿ ಸಂಯುಕ್ತಾ ಹೆಗಡೆಗೆ ಚಿತ್ರರಂಗದ ಬೆಂಬಲ