Publish Date: Sun, 06 Sep 2020 (20:12 IST)
Updated Date: Sun, 06 Sep 2020 (20:13 IST)
ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಕೇಸ್ ನಲ್ಲಿ ಪ್ರಮುಖ ಆರೋಪಿಯಾಗಿರುವ ನಟಿಗೆ ಇದೀಗ ಬಂಧನ ಭೀತಿ ಶುರುವಾಗಿದೆ.
ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ರ ಗೆಳತಿ ರಿಯಾ ಚಕ್ರವರ್ತಿಯನ್ನು ಈಗಾಗಲೇ ಎನ್ ಸಿ ಬಿ ವಿಚಾರಣೆ ನಡೆಸುತ್ತಿದೆ.
ಸುಶಾಂತ್ ಸಿಂಗ್ ಸಾವಿನ ಕೇಸ್ ಹಾಗೂ ಡ್ರಗ್ ಮಾಫಿಯಾ ಕೇಸ್ ಗೆ ಸಂಬಂಧಿಸಿದಂತೆ ಆರೋಪಿಯಾಗಿರುವ ನಟಿ ರಿಯಾ ಚಕ್ರವರ್ತಿಗೆ ಅರೆಸ್ಟ್ ಆಗುವ ಟೆನ್ಶನ್ ಶುರುವಾಗಿದೆ.
ಕೇಸ್ ಗೆ ಸಂಬಂಧಿಸಿದಂತೆ ರಿಯಾ ಚಕ್ರವರ್ತಿ ಅವರ ಸಹೋದರ ಶೋಯಿಕ್ ನನ್ನು ಬಂಧಿಸಲಾಗಿದೆ.