Select Your Language

Notifications

webdunia
webdunia
webdunia
webdunia

ನಟ ಸುಶಾಂತ್ ಸಿಂಗ್ ಸಾವಿನ ನಡುವೆ ಚಿಚೋರ್ ಸಿನಿಮಾಗೆ 1 ವರ್ಷ

ನಟ ಸುಶಾಂತ್ ಸಿಂಗ್ ಸಾವಿನ ನಡುವೆ ಚಿಚೋರ್ ಸಿನಿಮಾಗೆ 1 ವರ್ಷ
ಮುಂಬೈ , ಭಾನುವಾರ, 6 ಸೆಪ್ಟಂಬರ್ 2020 (19:52 IST)
ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಆತ್ಮಹತ್ಯೆಯ ಸುದ್ದಿ ಅಭಿಮಾನಿಗಳ ಹೃದಯವನ್ನು ಚೂರು ಚೂರು ಮಾಡಿದೆ.

ಸುಶಾಂತ್ ಸಿಂಗ್ ರಜಪೂತ್ ಇನ್ನಿಲ್ಲ ಎಂಬ ಸತ್ಯವನ್ನು ಇಡೀ ಬಾಲಿವುಡ್ ಮತ್ತು ಟಿವಿ ಉದ್ಯಮಕ್ಕೆ ನಂಬಲು ಸಾಧ್ಯವಾಗುತ್ತಿಲ್ಲ.

ಸುಶಾಂತ್ ಸಿಂಗ್ ಸಾವಿನ ಕೇಸ್ ತನಿಖೆಯನ್ನು ಸಿಬಿಐ ನಡೆಸುತ್ತಿದೆ. ಈ ನಡುವೆ ಸುಶಾಂತ್ ಸಿಂಗ್ ರಜಪೂತ್ ಅವರ ಚಿತ್ರ ಚಿಚೋರ್ ಒಂದು ವರ್ಷವನ್ನು ಪೂರೈಸಿದೆ.

ಒಬ್ಬ ವ್ಯಕ್ತಿಯು ಜೀವನದ ಬಗ್ಗೆ ಹೇಗೆ ಸಕಾರಾತ್ಮಕ ಮನೋಭಾವವನ್ನು ಹೊಂದಿರಬೇಕು ಎಂಬುದರ ಕುರಿತು ಚಲನಚಿತ್ರದಲ್ಲಿ ಹೇಳಲಾಗಿದೆ.

ಚಿತ್ರದ ಪ್ರಚಾರದ ಸಮಯದಲ್ಲಿ, ಆತ್ಮಹತ್ಯೆ ಯಾವುದೇ ಸಮಸ್ಯೆಗೆ ಹೇಗೆ ಪರಿಹಾರವಾಗುವುದಿಲ್ಲ ಎಂಬುದರ ಕುರಿತು ಸುಶಾಂತ್ ಮಾತನಾಡಿದ್ದರು.




Share this Story:

Follow Webdunia kannada

ಮುಂದಿನ ಸುದ್ದಿ

ನಟ ಸುಶಾಂತ್ ಸಿಂಗ್ ಕೇಸ್ : ನಟಿ ರಿಯಾ ಚಕ್ರವರ್ತಿಗೆ ದೂಡಿದವರು ಯಾರು?