Select Your Language

Notifications

webdunia
webdunia
webdunia
webdunia

ನಟಿ ರಿಯಾ ಚಕ್ರವರ್ತಿಗಾಗಿ ಶೋಯಿಕ್ ನಿಂದ ಡ್ರಗ್ಸ್ ಖರೀದಿ?

ನಟಿ ರಿಯಾ ಚಕ್ರವರ್ತಿಗಾಗಿ ಶೋಯಿಕ್ ನಿಂದ ಡ್ರಗ್ಸ್ ಖರೀದಿ?
ಮುಂಬೈ , ಶನಿವಾರ, 5 ಸೆಪ್ಟಂಬರ್ 2020 (22:52 IST)
ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಗೆಳತಿ ನಟಿ ರಿಯಾ ಚಕ್ರವರ್ತಿಗಾಗಿ ಡ್ರಗ್ಸ್ ಖರೀದಿ ಮಾಡಲಾಗುತ್ತಿತ್ತಾ?

ರಿಯಾ ಚಕ್ರವರ್ತಿ ಸಹೋದರ ಶೋಯಿಕ್ ಚಕ್ರವರ್ತಿಯನ್ನು ಎನ್ ಸಿ ಬಿ ಅಧಿಕಾರಿಗಳು ಬಂಧಿಸಿದ್ದಾರೆ.

ವಿಚಾರಣೆ ವೇಳೆ ತಮ್ಮ ಅಕ್ಕ ರಿಯಾ ಚಕ್ರವರ್ತಿಗಾಗಿ ಡ್ರಗ್ಸ್ ಖರೀದಿ ಮಾಡುತ್ತಿದ್ದೆ ಎಂದು ಶೋಯಿಕ್ ಹೇಳಿದ್ದಾನೆ ಎನ್ನಲಾಗುತ್ತಿದೆ.

ಇನ್ನು, ಮ್ಯಾನೇಜರ್ ಸ್ಯಾಮುಯೆಲ್ ಮಿರಾಂಡಾ ಕೂಡಾ ನಟ ಸುಶಾಂತ್ ಸಿಂಗ್ ರಜಪೂತ್ ಗಾಗಿ ಡ್ರಗ್ಸ್ ಖರೀದಿಸುತ್ತಿರೋದಾಗಿ ಹೇಳಿದ್ದಾನೆ ಎನ್ನಲಾಗಿದೆ.

ನಟ ಸುಶಾಂತ್ ಸಿಂಗ್ ಬಾಳಲ್ಲಿ ನಟಿ ರಿಯಾ ಬಂದ ಬಳಿಕವೇ ಸುಶಾಂತ್ ಗೆ ಡ್ರಗ್ಸ್ ಹವ್ಯಾಸ ಶುರುವಾಯಿತು ಎಂದು ಸುಶಾಂತ್ ಕುಟುಂಬದ ಪರ ವಕೀಲರು ದೂರಿದ್ದಾರೆ. 

Share this Story:

Follow Webdunia kannada

ಮುಂದಿನ ಸುದ್ದಿ

ಸ್ಯಾಂಡಲ್ ವುಡ್ ಡ್ರಗ್ಸ್ ಮಾಫಿಯಾ : ಪ್ರಶಾಂತ್ ಸಂಬರಗಿ ವಿರುದ್ಧ ಸಾ ರಾ ಗೋವಿಂದ್ ಫುಲ್ ಗರಂ