Publish Date: Sat, 05 Sep 2020 (21:29 IST)
Updated Date: Sat, 05 Sep 2020 (21:31 IST)
ಸ್ಯಾಂಡಲ್ ವುಡ್ ನಟಿ ರಾಗಿಣಿ ದ್ವಿವೇದಿ ಡ್ರಗ್ಸ್ ಮಾಫಿಯಾ ಕೇಸ್ ನಲ್ಲಿ ಅಂದರ್ ಆಗಿದ್ದಾರೆ.
ಆದರೆ ನಟಿ ರಾಗಿಣಿ ಅವರ ತಾಯಿ ರೋಹಿಣಿ ದ್ವಿವೇದಿ ಹೇಳಿಕೆ ನೀಡಿದ್ದು, ರಾಗಿಣಿ ಯಾವ ತಪ್ಪೂ ಮಾಡಿಲ್ಲ ಎಂದಿದ್ದಾರೆ.
ಬಂದಿರುವ ಆರೋಪಗಳೆಲ್ಲವೂ ಸುಳ್ಳು. ಕೇಸ್ ನಲ್ಲಿ ಅವಳನ್ನು ಸಿಲುಕಿಸಲಾಗುತ್ತಿದೆ ಎಂದಿದ್ದಾರೆ.
ಕೇಸ್ ನಿಂದ ಮುಕ್ತರಾಗಿ ರಾಗಿಣಿ ಹೊರಬರುತ್ತಾರೆ ಎಂದು ಹೇಳಿದ್ಧಾರೆ.