Select Your Language

Notifications

webdunia
webdunia
webdunia
webdunia

ಸ್ಯಾಂಡಲ್ ವುಡ್ ನಿಂದ ಬಾಲಿವುಡ್ ವರೆಗೆ ಡ್ರಗ್ಸ್ ಮಾಫಿಯಾ ಲಿಂಕ್?

ಸ್ಯಾಂಡಲ್ ವುಡ್ ನಿಂದ ಬಾಲಿವುಡ್ ವರೆಗೆ ಡ್ರಗ್ಸ್ ಮಾಫಿಯಾ ಲಿಂಕ್?
ಬೆಂಗಳೂರು , ಶನಿವಾರ, 5 ಸೆಪ್ಟಂಬರ್ 2020 (20:56 IST)
ಸ್ಯಾಂಡಲ್ ವುಡ್ ನಲ್ಲಿ ಸದ್ದು ಮಾಡುತ್ತಿರುವ ಡ್ರಗ್ಸ್ ಮಾಫಿಯಾ ಲಿಂಕ್ ಬಾಲಿವುಡ್ ಗೂ ಚಾಚಿಕೊಂಡಿರುವ ವಿಷಯ ಕೇಳಿಬರತೊಡಗಿದೆ.

ಕೆಲವು ಚಿತ್ರ ನಟ, ನಟಿಯರ ಜೊತೆಗೆ ಇದೀಗ ರಾಜಕೀಯ ಮುಖಂಡರ ಮಕ್ಕಳ ಹೆಸರೂ ಕೇಳಿಬರತೊಡಗಿದೆ.

ಮಾಜಿ ಸಚಿವ ಜೀವರಾಜ್ ಆಳ್ವ ಅವರ ಪುತ್ರ ಆದಿತ್ಯ ಆಳ್ವ ಅವರೂ ಡ್ರಗ್ಸ್ ಮಾಫಿಯಾ ಸೂತ್ರದಾರಿ ಆರೋಪಿಗಳಲ್ಲಿ ಒಬ್ಬರಾಗಿದ್ದಾರೆ.

ಆದಿತ್ಯ ಆಳ್ವ ತಲೆಮರೆಸಿಕೊಂಡಿದ್ದು, ಸಿಸಿಬಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

 

Share this Story:

Follow Webdunia kannada

ಮುಂದಿನ ಸುದ್ದಿ

ಚಿರಂಜೀವಿ ಸರ್ಜಾ ಕುಟುಂಬದವರಿಗೆ ಕ್ಷಮೆ ಕೇಳಿದ ಇಂದ್ರಜಿತ್ ಲಂಕೇಶ್