Select Your Language

Notifications

webdunia
webdunia
webdunia
webdunia

ನಟಿ ರಿಯಾ ಚಕ್ರವರ್ತಿಗೆ ತಳ್ಳಾಟ : ಬಾಲಿವುಡ್ ನಟ, ನಟಿಯರು ಫುಲ್ ಗರಂ

ನಟಿ ರಿಯಾ ಚಕ್ರವರ್ತಿಗೆ ತಳ್ಳಾಟ : ಬಾಲಿವುಡ್ ನಟ, ನಟಿಯರು ಫುಲ್ ಗರಂ
ಮುಂಬೈ , ಸೋಮವಾರ, 7 ಸೆಪ್ಟಂಬರ್ 2020 (16:16 IST)
ನಟಿ ರಿಯಾ ಚಕ್ರವರ್ತಿ ಪರವಾಗಿ ಬಾಲಿವುಡ್ ಹಿರಿಯ ನಟ ಬ್ಯಾಟ್ ಬೀಸಿದ್ದಾರೆ.

ನಟಿ ರಿಯಾ ಚಕ್ರವರ್ತಿಯನ್ನು ಹೀಗೆ ನಡೆಸಿಕೊಂಡರೆ ದಿವಂಗತ ನಟ ಸುಶಾಂತ್ ಸಿಂಗ್  ಸಂತಸಗೊಳ್ಳುತ್ತಾರೆಯೇ ಎಂದು ಹಿರಿಯ ನಟ, ರಾಜಕಾರಣಿ ಶತ್ರುಘ್ನ ಸಿನ್ಹಾ ಅವರು ಸುಶಾಂತ್ ಸಿಂಗ್ ರಜಪೂತ್ ಅವರ ಅಭಿಮಾನಿಗಳನ್ನು ಕೇಳಿದ್ದಾರೆ.
webdunia

ಸುಶಾಂತ್ ಸಿಂಗ್ ರಜಪೂತ್ ಅವರ ಗೆಳತಿ ರಿಯಾ ಚಕ್ರವರ್ತಿ ಅವರು ಮಾದಕವಸ್ತು ನಿಯಂತ್ರಣ ಬ್ಯೂರೋದಲ್ಲಿ ವಿಚಾರಣೆಗಾಗಿ ಬಂದಾಗ ಮಾಧ್ಯಮಗಳು ಅವರನ್ನು ದೂಡಿವೆ.

ಈ ಘಟನೆ ಖಂಡಿಸಿ ಅನೇಕ ಬಾಲಿವುಡ್ ಸೆಲೆಬ್ರಿಟಿಗಳು ನಟಿ ರಿಯಾಳನ್ನು ಬೆಂಬಲಿಸುತ್ತಿದ್ದಾರೆ.  ಕಾನೂನು ತನ್ನದೇ ಆದ ಪ್ರಕಾರ ಕ್ರಮ ತೆಗೆದುಕೊಳ್ಳಲು ಅನುಮತಿಸಬೇಕು ಎಂದು ಅವರು ಹೇಳಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ತಂದೆಯ ಜನ್ಮದಿನ ವಿಭಿನ್ನವಾಗಿ ಆಚರಿಸಿದ ಬಾಲಿವುಡ್ ನಟ