Publish Date: Mon, 07 Sep 2020 (16:01 IST)
Updated Date: Mon, 07 Sep 2020 (16:05 IST)
ಬಾಲಿವುಡ್ ನಟರೊಬ್ಬರು ತಮ್ಮ ತಂದೆಯ ಜನ್ಮದಿನವನ್ನು ವಿಭಿನ್ನವಾಗಿ ಆಚರಣೆ ಮಾಡಿದ್ದಾರೆ.
ನಟ ಹೃತಿಕ್ ರೋಷನ್ ಅವರು ತಮ್ಮ ತಂದೆ ರಾಕೇಶ್ ರೋಷನ್ ಅವರ ಜನ್ಮದಿನವನ್ನು ಆಚರಿಸಿದ್ದಾರೆ.
ಗಣೇಶ ಚತುರ್ಥಿಯನ್ನು ಕುಟುಂಬದ ಎಲ್ಲಾ ಸದಸ್ಯರೊಂದಿಗೆ ಒಟ್ಟಿಗೆ ಆಚರಿಸಿದ ನಂತರ, ಹೃತಿಕ್ ರೋಷನ್ ಮತ್ತು ಅವರ ಕುಟುಂಬವು ಮತ್ತೊಮ್ಮೆ ಒಟ್ಟಿಗೆ ಸೇರಿ ಅವರ ರಾಕೇಶ್ ರೋಷನ್ ಅವರ ಜನ್ಮದಿನವನ್ನು ಆಚರಿಸಿದರು.
ನಟನ ತಾಯಿ ಪಿಂಕಿ ರೋಶನ್ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ‘# ಹ್ಯಾಪಿ ಬರ್ತ್‌ಡೇ ಶ್ರೀ ರೋಶನ್ # ಪ್ರೀತಿ ಮತ್ತು ನೆನಪುಗಳೊಂದಿಗೆ ವೇಮಾಕಿಟ್ . ಎಂದು ಬರೆದುಕೊಂಡಿದ್ದಾರೆ.