Select Your Language

Notifications

webdunia
webdunia
webdunia
webdunia

ಬರ್ತ್ ಡೇ ದಿನವೇ ಕಿಚ್ಚ ಸುದೀಪ್ ಗೆ ನಗು ತರಿಸಿದ್ದು ಇದೇ ವಿಚಾರ!

ಬರ್ತ್ ಡೇ ದಿನವೇ ಕಿಚ್ಚ ಸುದೀಪ್ ಗೆ ನಗು ತರಿಸಿದ್ದು ಇದೇ ವಿಚಾರ!
ಬೆಂಗಳೂರು , ಗುರುವಾರ, 3 ಸೆಪ್ಟಂಬರ್ 2020 (11:14 IST)
ಬೆಂಗಳೂರು: ಸ್ಯಾಂಡಲ್ ವುಡ್ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಿನ್ನೆಯಷ್ಟೇ ಬರ್ತ್ ಡೇ ಆಚರಿಸಿಕೊಂಡಿದ್ದರು. ಬರ್ತ್ ಡೇ ದಿನವೇ ಅವರ ಕೋಟಿಗೊಬ್ಬ 3 ಟೀಸರ್ ಲಾಂಚ್ ಆಗಿತ್ತು.


ಈ ಟೀಸರ್ ನ್ನು ದಾಖಲೆಯ ಪ್ರಮಾಣದಲ್ಲಿ ವೀಕ್ಷಿಸುವ ಮೂಲಕ ಅಭಿಮಾನಿಗಳು ತಮ್ಮ ಪ್ರೀತಿಯ ಕಿಚ್ಚನಿಗೆ ಬೆಸ್ಟ್ ಗಿಫ್ಟ್ ನೀಡಿ ಖುಷಿ ತಂದಿದ್ದಾರೆ. ಕೋಟಿಗೊಬ್ಬ 3 ಟೀಸರ್ ಬಿಡುಗಡೆಯಾದ ಒಂದೇ ಗಂಟೆಯಲ್ಲಿ 300,000 ವೀಕ್ಷಣೆ ಪಡೆದು ದಾಖಲೆ ಮಾಡಿದೆ. ಈ ಮೊದಲು ಕೋಟಿಗೊಬ್ಬ 3 ಸಿನಿಮಾದ ಹಾಡು ಕೂಡಾ ದಾಖಲೆಯ ವೀಕ್ಷಣೆ ಪಡೆದಿತ್ತು. ಈಗ ಟೀಸರ್ ಗೂ ಅದ್ಭುತ ಪ್ರತಿಕ್ರಿಯೆ ಸಿಕ್ಕಿರುವುದರಿಂದ ಕಿಚ್ಚ ಸಹಜವಾಗಿಯೇ ಖುಷಿಯಾಗಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಹುಷಾರಿಲ್ಲ, ವಿಚಾರಣೆಗೆ ಕಾಲಾವಕಾಶ ಕೊಡಿ: ನಟಿ ರಾಗಿಣಿ ಮನವಿ