Select Your Language

Notifications

webdunia
webdunia
webdunia
webdunia

ಸ್ಯಾಂಡಲ್ ವುಡ್ ನಟಿಗೆ ಹೀಗಾ ಆಗೋದು : ಬಿಗ್ ಶಾಕ್

ಸ್ಯಾಂಡಲ್ ವುಡ್ ನಟಿಗೆ ಹೀಗಾ ಆಗೋದು : ಬಿಗ್ ಶಾಕ್
ಬೆಂಗಳೂರು , ಗುರುವಾರ, 3 ಸೆಪ್ಟಂಬರ್ 2020 (10:15 IST)
ಸ್ಯಾಂಡಲ್ ವುಡ್ ನ ಕೆಲವರಿಗೆ ಡ್ರಗ್ ಮಾಫಿಯಾದ ಕೇಸ್ ಉರುಳಾಗುತ್ತಿರುವುದು ಪಕ್ಕಾ ಆಗಿದೆ.

ಇನ್ನೊಂದೆಡೆ ಸೆಲೆಬ್ರೆಟಿಗಳಿಗೆ ಕೊರೊನಾ ವೈರಸ್ ಕಾಟ ಕೊಡುತ್ತಿದೆ.

ಸ್ಯಾಂಡಲ್ ವುಡ್ ನಟಿ ಶರ್ಮಿಳಾ ಮಾಂಡ್ರೆ ಅವರಲ್ಲಿ ಕೊರೊನಾ ವೈರಸ್ ಕಾಣಿಸಿಕೊಂಡಿದೆ.

ಈ ವಿಷಯವನ್ನು ಅವರೇ ಟ್ಟಿಟ್ಟರ್ ನಲ್ಲಿ ತಿಳಿಸಿದ್ದು, ತಮಗೆ ಹಾಗೂ ತಮ್ಮ ಕುಟುಂಬದವರಿಗೆ ಕೊರೊನಾ ಬಂದಿರೋದನ್ನು ಖಚಿತಪಡಿಸಿದ್ದಾರೆ. ಅಲ್ಲದೇ ಐಸೋಲೇಟ್ ಆಗಿರೋದಾಗಿಯೂ ಬರೆದುಕೊಂಡಿದ್ದಾರೆ.

Hi everybody , Me and a few of my family members have been tested positive for COVID-19 with mild symptoms and hence chosen to be in home isolation . I have quarantined myself and going through the prescribed treatment as per my doctor’s advice .

 
 

Share this Story:

Follow Webdunia kannada

ಮುಂದಿನ ಸುದ್ದಿ

ಸ್ಯಾಂಡಲ್ ವುಡ್ ಡ್ರಗ್ ಮಾಫಿಯಾ ಬಗ್ಗೆ ಇಂದು ಪ್ರಶಾಂತ್ ಸಂಬರಗಿಯಿಂದ ಸ್ಪೋಟಕ ಸುದ್ದಿ