Select Your Language

Notifications

webdunia
webdunia
webdunia
webdunia

ಸಂಜನಾ, ರಾಗಿಣಿ ಆಪ್ತರಿಗೆ ಸಿಸಿಬಿ ಫುಲ್ ಡ್ರಿಲ್: ಮೊಬೈಲ್ ನಿಂದ ಮಾಹಿತಿ ಸಂಗ್ರಹ

ಸಂಜನಾ, ರಾಗಿಣಿ ಆಪ್ತರಿಗೆ ಸಿಸಿಬಿ ಫುಲ್ ಡ್ರಿಲ್: ಮೊಬೈಲ್ ನಿಂದ ಮಾಹಿತಿ ಸಂಗ್ರಹ
ಬೆಂಗಳೂರು , ಗುರುವಾರ, 3 ಸೆಪ್ಟಂಬರ್ 2020 (11:02 IST)
ಬೆಂಗಳೂರು: ಡ್ರಗ್ ಮಾಫಿಯಾ ಕುರಿತಂತೆ ನಟಿ ರಾಗಿಣಿ ದ್ವಿವೇದಿ ಮತ್ತು ಸಂಜನಾ ಗಲ್ರಾನಿ ಆಪ್ತರನ್ನು ವಶಕ್ಕೆ ಪಡೆದಿರುವ ಸಿಸಿಬಿ ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.
 


ರಾಗಿಣಿ ಆಪ್ತ ರವಿಶಂಕರ್ ಮತ್ತು ಸಂಜನಾ ಆಪ್ತ ರಾಹುಲ್ ವಶಕ್ಕೆ ಪಡೆದಿರುವ ಪೊಲೀಸರು ಅವರ ಮೊಬೈಲ್ ನ್ನೂ ವಶಕ್ಕೆ ಪಡೆದು ವಿವರಗಳನ್ನು ಸಂಗ್ರಹಿಸುತ್ತಿದ್ದಾರೆ. ಲಾಕ್ ಡೌನ್ ವೇಳೆ ಆನ್ ಲೈನ್ ಮೂಲಕವೇ ಡ್ರಗ್ ವ್ಯವಹಾರ ನಡೆಯುತ್ತಿತ್ತು ಎಂದು ಈ ಮೊದಲು ಕಿಂಗ್ ಪಿನ್ ಅನಿಕಾ ಬಾಯ್ಬಿಟ್ಟಿದ್ದಳು. ಹೀಗಾಗಿ ಈ ಇಬ್ಬರ ಮೊಬೈಲ್ ನಿಂದ ಸಾಕಷ್ಟು ಮಾಹಿತಿ ಸಿಗಬಹುದು ಎಂಬ ನಿರೀಕ್ಷೆಯಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೊರೊನಾದಿಂದ ಪ್ರಖ್ಯಾತ ಬಾಲಿವುಡ್ ನಟನ ಮನೆಯಲ್ಲಿ ಎರಡನೇ ಸಾವು