Select Your Language

Notifications

webdunia
webdunia
webdunia
webdunia

ಕೊರೊನಾದಿಂದ ಪ್ರಖ್ಯಾತ ಬಾಲಿವುಡ್ ನಟನ ಮನೆಯಲ್ಲಿ ಎರಡನೇ ಸಾವು

ಕೊರೊನಾದಿಂದ ಪ್ರಖ್ಯಾತ ಬಾಲಿವುಡ್ ನಟನ ಮನೆಯಲ್ಲಿ ಎರಡನೇ ಸಾವು
ಮುಂಬೈ , ಗುರುವಾರ, 3 ಸೆಪ್ಟಂಬರ್ 2020 (10:42 IST)
ಪ್ರಖ್ಯಾತ ಬಾಲಿವುಡ್ ನಟರೊಬ್ಬರ ಮತ್ತೊಬ್ಬ ಸಹೋದರ ನಿಧನರಾಗಿದ್ದಾರೆ. ಆ  ಮೂಲಕ ನಟನ ಇಬ್ಬರು ಸಹೋದರರು ಡೆಡ್ಲಿ ವೈರಸ್ ಗೆ ಬಲಿಯಾದಂತಾಗಿದೆ.

COVID-19 ಪಾಸಿಟಿವ್ ಆಗಿದ್ದ ನಟ ದಿಲೀಪ್ ಕುಮಾರ್ ಅವರ ಕಿರಿಯ ಸಹೋದರ ಎಹ್ಸಾನ್ ಖಾನ್ 90 ನೇ ವಯಸ್ಸಿನಲ್ಲಿ ನಿಧನರಾದರು.

ಬಾಲಿವುಡ್ ನಟ ದಿಲೀಪ್ ಕುಮಾರ್ ಅವರ ಸಹೋದರ ಎಹ್ಸಾನ್ ಖಾನ್ ಅವರಿಗೆ ಹೃದ್ರೋಗ, ಅಧಿಕ ರಕ್ತದೊತ್ತಡ ಮತ್ತಿತರ ಅನಾರೋಗ್ಯ ಕಾಡುತ್ತಿತ್ತು.

ದಿಲೀಪ್ ಕುಮಾರ್ ಅವರ ಸಹೋದರ ಅಸ್ಲಂ ಖಾನ್ ಕೆಲವು ವಾರಗಳ ಹಿಂದಷ್ಟೇ ಸಾವನ್ನಪ್ಪಿದ್ದರು. ಹಿರಿಯ ನಟ ದಿಲೀಪ್ ಕುಮಾರ್ ಅವರ ಎರಡನೇ ಸಹೋದರ ಎಹ್ಸಾನ್ ಖಾನ್ ಈಗ ನಿಧನರಾಗಿದ್ದಾರೆ.
ನಟ ದಿಲೀಪ್ ಕುಮಾರ್ ಕುಟುಂಬದ ಸದಸ್ಯರು ಇಬ್ಬರು ಹಿರಿಯರನ್ನು ಕಳೆದುಕೊಂಡು ದುಃಖದಲ್ಲಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಆದಿಪುರುಷ ಸಿನಿಮಾದಲ್ಲಿ ಲಂಕೇಶ್ವರ ರಾವಣ ಪಾತ್ರ ಮಾಡಲಿದ್ದಾರಂತೆ ಈ ಬಾಲಿವುಡ್ ನಟ