Select Your Language

Notifications

webdunia
webdunia
webdunia
webdunia

ಹೃತಿಕ್ ರೋಷನ್ ಸಿನಿಮಾ ಸ್ಪೂರ್ತಿಯಿಂದ ದರೋಡೆ ಮಾಡುತ್ತಿದ್ದ ವ್ಯಕ್ತಿ

ಹೃತಿಕ್ ರೋಷನ್ ಸಿನಿಮಾ ಸ್ಪೂರ್ತಿಯಿಂದ ದರೋಡೆ ಮಾಡುತ್ತಿದ್ದ ವ್ಯಕ್ತಿ
ನವದೆಹಲಿ , ಶನಿವಾರ, 29 ಆಗಸ್ಟ್ 2020 (09:58 IST)
ನವದೆಹಲಿ: ಹೃತಿಕ್ ರೋಷನ್ ಧೂಮ್ 2 ಸಿನಿಮಾದಲ್ಲಿ ಪೊಲೀಸರಿಗೆ ಚಳ್ಳೆ ಹಣ್ಣು ತಿನಿಸಿ ದರೋಡೆ ಮಾಡುತ್ತಿದ್ದ ದೃಶ್ಯದಿಂದ ಪ್ರೇರಣೆ ಪಡೆದು ವ್ಯಕ್ತಿಯೊಬ್ಬ ರೈಲುಗಳಲ್ಲಿ ದರೋಡೆ ಮಾಡಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.


ರಘು ಖೋಸ್ಲಾ ಎಂಬ ಆರೋಪಿ ವಿಚಾರಣೆ ವೇಳೆ ಈ ವಿಚಾರ ಬಾಯ್ಬಿಟ್ಟಿದ್ದಾನೆ. ಸಿನಿಮಾದಿಂದ ಪ್ರೇರಣೆ ಪಡೆದು ಶತಾಬ್ಧಿ, ರಾಜಧಾನಿ ಎಕ್ಸ್ ಪ್ರೆಸ್ ರೈಲುಗಳಲ್ಲಿ ಈತ ದರೋಡೆ ಮಾಡುತ್ತಿದ್ದ. ಆದರೆ ಈಗ ಐಷಾರಾಮಿ ಕಾರೊಂದನ್ನು ಕಳ್ಳತನ ಮಾಡಲು ಹೋಗಿ ಸಿಕ್ಕಿಬಿದ್ದಿದ್ದ. ಈ ಕಾರಿಗೆ ಜಿಪಿಎಸ್ ಅಳವಡಿಸಲಾಗಿತ್ತು. ಹೀಗಾಗಿ ಪೊಲೀಸರು ಸುಲಭವಾಗಿ ಕಾರು ಮತ್ತು ಕಳ್ಳನನ್ನು ಬಂಧಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಕ್ರಮ ಸಂಬಂಧಕ್ಕಾಗಿ ಪತ್ನಿಯನ್ನೇ ಕೊಂದ ಪತಿ