Select Your Language

Notifications

webdunia
webdunia
webdunia
webdunia

ಖ್ಯಾತ ಸಂಗೀತ ನಿರ್ದೇಶಕ ಸಾವು : ಬಾಲಿವುಡ್ ಗೆ ಮತ್ತೊಂದು ಶಾಕ್

ಖ್ಯಾತ ಸಂಗೀತ ನಿರ್ದೇಶಕ ಸಾವು : ಬಾಲಿವುಡ್ ಗೆ ಮತ್ತೊಂದು ಶಾಕ್
ಮುಂಬೈ , ಸೋಮವಾರ, 7 ಸೆಪ್ಟಂಬರ್ 2020 (16:24 IST)
ಖ್ಯಾತ ಚಲನಚಿತ್ರ ಸಂಗೀತ ನಿರ್ದೇಶಕ ಹಾಗೂ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ನಿಧನರಾಗಿದ್ದಾರೆ.

ಬಾಲಿವುಡ್ ನ ಚಲನಚಿತ್ರ ಸಂಗೀತ ಸಂಯೋಜಕ ಎಸ್. ಮೊಹಿಂದರ್ ಅವರು ಹೃದಯಾಘಾತಕ್ಕೆ ಬಲಿಯಾಗಿದ್ದಾರೆ.

ಪಂಜಾಬಿ ಬ್ಲಾಕ್ಬಸ್ಟರ್ನಲ್ಲಿ ಅತ್ಯುತ್ತಮ ಸಂಗೀತ ನಿರ್ದೇಶಕ, ನಾನಕ್ ನಾಮ್ ಜಹಾಜ್ ಹೈ (1969) ಸಿನಿಮಾಕ್ಕಾಗಿ ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದಿದ್ದರು.

ಗುಜ್ರಾ ಹುವಾ ಜಮಾನಾ ಆಟಾ ನಹಿ ದೋಬರಾ (ಚಲನಚಿತ್ರ: ಶಿರಿನ್ ಫರ್ಹಾದ್, 1956 ) ದಿಂದಾಗಿ ಮೊಹಿಂದರ್ ಖ್ಯಾತರಾಗಿದ್ದರು. ಹಲವು ಚಿತ್ರಗಳಿಗೆ ಸಂಗೀತ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ.

ಮುಂಬೈನ ಓಶಿವಾರ ನಿವಾಸದಲ್ಲಿ ಹೃದಯಾಘಾತದಿಂದ ನಿಧನರಾದರು. ಮೃತರಿಗೆ 95 ವರ್ಷ ವಯಸ್ಸಾಗಿತ್ತು.

 

 

Share this Story:

Follow Webdunia kannada

ಮುಂದಿನ ಸುದ್ದಿ

ನಟಿ ರಿಯಾ ಚಕ್ರವರ್ತಿಗೆ ತಳ್ಳಾಟ : ಬಾಲಿವುಡ್ ನಟ, ನಟಿಯರು ಫುಲ್ ಗರಂ