Select Your Language

Notifications

webdunia
webdunia
webdunia
webdunia

ನಟಿ ರಿಯಾ ಚಕ್ರವರ್ತಿ ಬಂಧನ : ಸುಶಾಂತ್ ಮಾಜಿ ಗೆಳತಿ ಖುಷ್

ನಟಿ ರಿಯಾ ಚಕ್ರವರ್ತಿ ಬಂಧನ : ಸುಶಾಂತ್ ಮಾಜಿ ಗೆಳತಿ ಖುಷ್
ಮುಂಬೈ , ಮಂಗಳವಾರ, 8 ಸೆಪ್ಟಂಬರ್ 2020 (22:42 IST)
ಬಾಲಿವುಡ್ ನಟ ಸುಶಾಂತ ಸಿಂಗ್ ರಜಪೂತ್ ರ ಗೆಳತಿ ನಟಿ ರಿಯಾ ಚಕ್ರವರ್ತಿಯನ್ನು ಎನ್ ಸಿ ಬಿ ಪೊಲೀಸರು ಬಂಧನ ಮಾಡಿದ್ದಾರೆ.

ನಟಿ ರಿಯಾ ಚಕ್ರವರ್ತಿ ಬಂಧನವಾಗಿರೋದಕ್ಕೆ ನಟ ಸುಶಾಂತ್ ಸಿಂಗ್ ರ ಮಾಜಿ ಗೆಳತಿ ಅಂಕಿತಾ ಲೋಖಂಡೆ ಫುಲ್ ಖುಷ್ ಆಗಿದ್ದಾರೆ.
webdunia

ಸತ್ಯಕ್ಕೆ ಜಯವಾಗಲಿ ಎಂದು ಈ ಹಿಂದೆ ಹೇಳಿದ್ದ ಅಂಕಿತಾ ಲೋಖಂಡೆ, ಇದೀಗ ಕರ್ಮ ನಿಮ್ಮ ವಿಧಿಯನ್ನು ನಿರ್ಧಾರ ಮಾಡುತ್ತದೆ. ಅದೃಷ್ಟ ಕ್ಷಣಿಕ, ಮಾಡುವ ಕೆಲಸಗಳೇ ಅದೃಷ್ಟವನ್ನು ಬದಲಾಯಿಸುತ್ತದೆ ಎಂದು ಟ್ವಿಟ್ ಮಾಡಿ ಪರೋಕ್ಷವಾಗಿ ರಿಯಾ ಬಂಧನವಾಗಿರುವುದಕ್ಕೆ ಟಾಂಗ್ ನೀಡಿದ್ದಾರೆ.

 


Share this Story:

Follow Webdunia kannada

ಮುಂದಿನ ಸುದ್ದಿ

ಡ್ರಗ್ಸ್ ಮಾಫಿಯಾ : ಸಿನಿಮಾ ನಟಿ ಸಂಜನಾ ಅರೆಸ್ಟ್