Publish Date: Tue, 08 Sep 2020 (22:15 IST)
Updated Date: Tue, 08 Sep 2020 (22:19 IST)
ಹಸಿ ಬಿಸಿ ಹಾಟ್ ಫೇವರಿಟ್ ದೃಶ್ಯಗಳ ನಟನೆಯಿಂದ ಫೇಮಸ್ಸ್ ಆಗಿರುವ ನಟಿ ಹೊಸ ಬಾಂಬ್ ಸಿಡಿಸಿದ್ದಾರೆ.
ನಟಿ ಸಮೀರಾ ರೆಡ್ಡಿ ಈಗ ಬಾಲಿವುಡ್ ನ ಅನೇಕರ ವರ್ತನೆಗಳ ಬಗ್ಗೆ ಸ್ವಲ್ಪ ಹೆಚ್ಚೇ ಮಾತನಾಡಿದ್ದು, ಆ ವಿಡಿಯೋ ವೈರಲ್ ಆಗುವಂತೆ ನೋಡಿಕೊಂಡಿದ್ದಾರೆ.
ಇಲ್ಲಿ ಕೃತಜ್ಞತಾ ಭಾವಗಳಿಲ್ಲ. ಯಾರ ಬಗ್ಗೆ ಯಾರಿಗೂ ಪ್ರೀತಿ, ಸಂವೇದನೆಗಳಂತೂ ಇಲ್ಲವೇ ಇಲ್ಲ.. ಆದ್ದರಿಂದ ಇಲ್ಲಿನ ಜನರು ನಿರ್ದಯಿಗಳಂತೆ ವರ್ತಿಸುತ್ತಾರೆ.
ಹೀಗೆ ಆರೋಪಗಳನ್ನು ಮಾಡುತ್ತಾ ಬಾಲಿವುಡ್ ಜನರನ್ನು ಜರಿದಿದ್ದಾರೆ ದಕ್ಷಿಣದ ಸಿನಿಮಾ ನಟಿ ಸಮೀರಾ ರೆಡ್ಡಿ..!
ಮೈ ಚಳಿ ಬಿಟ್ಟು ಅಭಿನಯಿಸುವ ಸಮೀರಾ ರೆಡ್ಡಿ ಇಷ್ಟೊಂದು ಧೈರ್ಯ ಎಲ್ಲಿಂದ ಬಂತು? ಎನ್ನೋ ಪ್ರಶ್ನೆ ಕೆಲವು ಸಿನಿ ಅಭಿಮಾನಿಗಳನ್ನು ಕಾಡುತ್ತಿದೆ.