Select Your Language

Notifications

webdunia
webdunia
webdunia
webdunia

ನಟ ಸುಶಾಂತ ಸಿಂಗ್ ಸಹೋದರಿ ವಿರುದ್ಧ ಕೇಸ್ ಹಾಕಿದ ರಿಯಾ ಚಕ್ರವರ್ತಿ

ನಟ ಸುಶಾಂತ ಸಿಂಗ್ ಸಹೋದರಿ ವಿರುದ್ಧ ಕೇಸ್ ಹಾಕಿದ ರಿಯಾ ಚಕ್ರವರ್ತಿ
ಮುಂಬೈ , ಸೋಮವಾರ, 7 ಸೆಪ್ಟಂಬರ್ 2020 (21:16 IST)
ಎಂ.ಎಸ್. ಧೋನಿ ಸಿನಿಮಾ ಖ್ಯಾತಿಯ ನಟ ಸುಶಾಂತ್ ಸಿಂಗ್ ರಜಪೂತ್ ಸಹೋದರಿ ವಿರುದ್ಧ ನಟನ ಗೆಳತಿಯೇ ಕೇಸ್ ಹಾಕಿದ್ದಾಳೆ.

ಸುಶಾಂತ್ ರ ಸಹೋದರಿ ಪ್ರಿಯಾಂಕಾ ಸಿಂಗ್ ವಿರುದ್ಧ ನಟಿ ರಿಯಾ ಚಕ್ರವರ್ತಿ  ದೂರು ದಾಖಲಿಸಿದ್ದಾರೆ.
ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆ ವೈದ್ಯ ತರೂಣ್ ಕುಮಾರ್ ನಕಲಿ ಪ್ರಿಸ್ಕ್ರಿಪಶನ್ ನೀಡಿದ್ದಾರೆ ಎಂದು ಆರೋಪಿಸಿ ದೂರಿನಲ್ಲಿ ರಿಯಾ ಉಲ್ಲೇಖಿಸಿದ್ದಾರೆ.

ಜೂನ್ 8ರಂದು ಪ್ರಿಯಾಂಕಾ ಸಿಂಗ್ ಮತ್ತು ಡಾ.ತರೂಣ್ ಸಿಂಗ್ ಇಬ್ಬರು ಸುಶಾಂತ್‍ಗೆ ನಕಲಿ ಮೆಡಿಕಲ್ ಪ್ರಿಸ್ಕ್ರಿಪಶನ್ ನೀಡಿದ್ದಾರೆ. ಇದರಲ್ಲಿ ಎನ್‍ಡಿಪಿಎಸ್ ಆ್ಯಕ್ಟ್ ನಲ್ಲಿ ನಿಷೇಧಿತ ಔಷಧಿಗಳನ್ನ ಬರೆಯಲಾಗಿತ್ತು ಎಂದು ರಿಯಾ ಆರೋಪಿಸಿದ್ದಾರೆ.

ಡ್ರಗ್ಸ್ ಪ್ರಕರಣದಲ್ಲಿ ರಿಯಾ ಸೋದರ ಶೌವಿಕ್ ಚಕ್ರವರ್ತಿ ಮತ್ತು ಮ್ಯಾನೇಜರ್ ಸ್ಯಾಮುಯೆಲ್ ಮಿರಾಂಡ್ ನನ್ನು ಎನ್‍ಸಿಬಿ ಬಂಧಿಸಿ ವಿಚಾರಣೆ ನಡೆಸುತ್ತಿದೆ.  



Share this Story:

Follow Webdunia kannada

ಮುಂದಿನ ಸುದ್ದಿ

ಖ್ಯಾತ ಸಂಗೀತ ನಿರ್ದೇಶಕ ಸಾವು : ಬಾಲಿವುಡ್ ಗೆ ಮತ್ತೊಂದು ಶಾಕ್