Select Your Language

Notifications

webdunia
webdunia
webdunia
webdunia

ನಟ ಶಾರುಖ್ ಖಾನ್ ಜೊತೆ ಆಲಿಯಾ ಭಟ್ ಹೊಸ ಸಿನಿಮಾ

ನಟ ಶಾರುಖ್ ಖಾನ್ ಜೊತೆ ಆಲಿಯಾ ಭಟ್ ಹೊಸ ಸಿನಿಮಾ
ಮುಂಬೈ , ಭಾನುವಾರ, 4 ಅಕ್ಟೋಬರ್ 2020 (20:32 IST)
ಸಡಕ್ 2 ಚಿತ್ರದಿಂದ ವ್ಯಾಪಕ ಹಿನ್ನೆಡೆ ಅನುಭವಿಸಿರುವ ಬಾಲಿವುಡ್ ನಟಿ ಆಲಿಯಾ ಭಟ್ ಜೊತೆ ನಟ ಶಾರುಖ್ ಖಾನ್ ಹೊಸ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಬಾಲಿವುಡ್‌ ನಟ ಶಾರುಖ್ ಖಾನ್   ನಟಿ ಆಲಿಯಾ ಭಟ್ ಜೊತೆಗೆ ಹೊಸ ಸಿನಿಮಾದ ಚಿತ್ರೀಕರಣದಲ್ಲಿ ತೊಡಗಿಕೊಳ್ಳಲಿದ್ದಾರೆ.
webdunia

ಡಾರ್ಲಿಂಗ್ ಎಂದು ಹೊಸ ಚಿತ್ರಕ್ಕೆ ಹೆಸರಿಟ್ಟಿದ್ದು, ಇದರಲ್ಲಿ ಆಲಿಯಾ ಕಿಂಗ್ ಖಾನ್ ರ ಡಾರ್ಲಿಂಗ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಕಾಮಿಡಿ ಹಾಗೂ ನಾಯಕಿ ಪ್ರಧಾನ ಚಿತ್ರವಾಗಿದೆ ಎನ್ನಲಾಗುತ್ತಿದೆ.

 

Share this Story:

Follow Webdunia kannada

ಮುಂದಿನ ಸುದ್ದಿ

ನಟಿ ಅನುಷ್ಕಾ ಶೆಟ್ಟಿ – ಪ್ರಭಾಸ್ ವೆಡ್ಡಿಂಗ್ ಫೋಟೊ ವೈರಲ್