Select Your Language

Notifications

webdunia
webdunia
webdunia
webdunia

ಬರ್ತ್ ಡೇ ಮೂಡ್ ನಲ್ಲಿ ಬಾಲಿವುಡ್ ನಟಿ ಸೋಹಾ ಅಲಿ ಖಾನ್

ಬರ್ತ್ ಡೇ ಮೂಡ್ ನಲ್ಲಿ ಬಾಲಿವುಡ್ ನಟಿ ಸೋಹಾ ಅಲಿ ಖಾನ್
ಮುಂಬೈ , ಭಾನುವಾರ, 4 ಅಕ್ಟೋಬರ್ 2020 (18:54 IST)
ಬಾಲಿವುಡ್ ನಟಿ ಸೋಹಾ ಅಲಿಖಾನ್ ಜನ್ಮದಿನದ ಸಂಭ್ರಮದಲ್ಲಿದ್ದು, ನಟಿಗೆ ಶುಭಾಶಯಗಳು ಹರಿದುಬರುತ್ತಿವೆ.

ಸೋಹಾ ಅಲಿ ಖಾನ್ 42 ನೇ ಜನ್ಮದಿನದ ಸಡಗರದಲ್ಲಿದ್ದು, ಪತಿ ಕುನಾಲ್ ಅವರು ವಿಭಿನ್ನವಾಗಿ ವಿಶ್ ಮಾಡಿದ್ದಾರೆ.

ಸೋಹಾ ಮತ್ತು ಕುನಾಲ್ ಬಿ ಟೌನ್ ನ ಸುಂದರ ಜೋಡಿಗಳಲ್ಲಿ ಒಬ್ಬರಾಗಿದ್ದಾರೆ.  ಸೋಹಾ ನನ್ನ ಜೀವನದ ನಿಘಂಟು ಎಂದು ಕೇಮು ಬಣ್ಣಿಸಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ನಟ ಸುಶಾಂತ್ ಗೆಳತಿ ರಿಯಾಗೆ ಜಾಮೀನು ಸಿಗುತ್ತಾ?