Select Your Language

Notifications

webdunia
webdunia
webdunia
webdunia

ನಟ ಸಲ್ಮಾನ್ ಖಾನ್ ಜೊತೆಗೆ ನಟಿ ದಿಶಾ ರೋಮ್ಯಾನ್ಸ್

ನಟ ಸಲ್ಮಾನ್ ಖಾನ್ ಜೊತೆಗೆ ನಟಿ ದಿಶಾ ರೋಮ್ಯಾನ್ಸ್
ಮುಂಬೈ , ಭಾನುವಾರ, 4 ಅಕ್ಟೋಬರ್ 2020 (11:44 IST)
ಬಾಲಿವುಡ್ ನಟ ಸಲ್ಮಾನ್ ಖಾನ್ ಜೊತೆಗೆ ನಟಿ ದಿಶಾ ಪಟಾನಿ ಡ್ಯುಯೆಟ್ ಶುರುವಿಟ್ಟುಕೊಂಡಿದ್ದಾರೆ.

ಅಂದಹಾಗೆ ಈ ರೋಮ್ಯಾನ್ಸ್ ನಡೆಯುತ್ತಿರುವುದು ರಾಧೆ ಚಿತ್ರದ ಚಿತ್ರೀಕರಣದಲ್ಲಿ.

ದಿಶಾ ಪಟಾನಿ ರಾಧೆ ಚಿತ್ರದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರದಲ್ಲಿ ಸಲ್ಮಾನ್ ಖಾನ್ ಮುಖ್ಯ ಪಾತ್ರದಲ್ಲಿದ್ದು, ಪ್ರಭುದೇವ ನಿರ್ದೇಶಿಸುತ್ತಿದ್ದಾರೆ.
webdunia

ಇನ್ಸ್ಟಾಗ್ರಾಮ್ ನಲ್ಲಿ ಶೂಟ್ ಸ್ಥಳದ ಫೋಟೊಗಳನ್ನು ನಟಿ ಹಂಚಿಕೊಂಡಿದ್ದಾರೆ.

ದಿಶಾ ಪಟಾನಿ ಈ ಹಿಂದೆ 2019 ರ ಬ್ಲಾಕ್‌ಬಸ್ಟರ್ ಭರತ್‌ನಲ್ಲಿ ಸಲ್ಮಾನ್ ಖಾನ್ ಅವರೊಂದಿಗೆ ಸ್ಕ್ರೀನ್ ಸ್ಪೇಸ್ ಹಂಚಿಕೊಂಡಿದ್ದಾರೆ. ಸ್ಲೋ ಮೋಷನ್ ಹಾಡು ಬಿಡುಗಡೆಯಾದ ಕೂಡಲೇ ವೈರಲ್ ಆಗಿತ್ತು.


Share this Story:

Follow Webdunia kannada

ಮುಂದಿನ ಸುದ್ದಿ

ನಟಿ ಸೋನಾಕ್ಷಿ ಸಿನ್ಹಾ ಬ್ಯೂಟಿ ಸಿಕ್ರೆಟ್ ಇಲ್ಲಿದೆ ನೋಡಿ