Select Your Language

Notifications

webdunia
webdunia
webdunia
webdunia

ನಟಿ ಅನುಷ್ಕಾ ಶೆಟ್ಟಿ – ಪ್ರಭಾಸ್ ವೆಡ್ಡಿಂಗ್ ಫೋಟೊ ವೈರಲ್

ನಟಿ ಅನುಷ್ಕಾ ಶೆಟ್ಟಿ – ಪ್ರಭಾಸ್ ವೆಡ್ಡಿಂಗ್ ಫೋಟೊ ವೈರಲ್
ಮುಂಬೈ , ಭಾನುವಾರ, 4 ಅಕ್ಟೋಬರ್ 2020 (19:01 IST)
ಬಹುಭಾಷಾ ನಟಿ ಅನುಷ್ಕಾ ಶೆಟ್ಟಿ ಮತ್ತು ನಟ ಪ್ರಭಾಸ್ ಮದುವೆಯ ಸುದ್ದಿ ಮತ್ತೆ ಹರಿದಾಡಲಾರಂಭಿಸಿದೆ.

ಅಭಿಮಾನಿಗಳು ಸಿನಿಮಾದ ಪೋಸ್ಟರ್ ವೊಂದನ್ನು ಶೇರ್ ಮಾಡಿಕೊಳ್ಳುತ್ತಿದ್ದು, ಅನುಷ್ಕಾ- ಪ್ರಭಾಸ್ ವೆಡ್ಡಿಂಗ್ ಫೋಟೊ ಮತ್ತೆ ವೈರಲ್ ಆಗುತ್ತಿದೆ.

ಅನುಷ್ಕಾ ಶೆಟ್ಟಿ ಮತ್ತೆ ಪ್ರಭಾಸ್ ಅವರೊಂದಿಗೆ ಕೆಲಸ ಮಾಡುವ ಬಗ್ಗೆ ಮಾತನಾಡಿದ್ದಾರೆ. 

ಮಿರ್ಚಿ ಮತ್ತು ಬಾಹುಬಲಿ ಚಿತ್ರಗಳಲ್ಲಿ ಒಂದಾಗಿ ನಟಿಸಿದ್ದು, ಮುಂದೆ ಒಳ್ಳೆಯ ಕಥೆ ಸಿಕ್ಕರೆ ಖಂಡಿತ ಪ್ರಭಾಸ್ ಜೊತೆ ನಟಿಸುವುದಾಗಿ ನಟಿ ಅನುಷ್ಕಾ ತಮ್ಮ ಅಭಿಮಾನಿಗಳಿಗೆ ಹೇಳಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಬರ್ತ್ ಡೇ ಮೂಡ್ ನಲ್ಲಿ ಬಾಲಿವುಡ್ ನಟಿ ಸೋಹಾ ಅಲಿ ಖಾನ್