Select Your Language

Notifications

webdunia
webdunia
webdunia
webdunia

ಅಂತರರಾಷ್ಟ್ರೀಯ ಸಂಕೇತ ಭಾಷೆಗಳ ದಿನದಂದು ‘ನಿಶಬ್ದಂ’ ಬಗ್ಗೆ ಸಂದೇಶ ನೀಡಿದ ಅನುಷ್ಕಾ

ಅಂತರರಾಷ್ಟ್ರೀಯ ಸಂಕೇತ ಭಾಷೆಗಳ ದಿನದಂದು ‘ನಿಶಬ್ದಂ’ ಬಗ್ಗೆ ಸಂದೇಶ ನೀಡಿದ ಅನುಷ್ಕಾ
ಹೈದರಾಬಾದ್ , ಗುರುವಾರ, 24 ಸೆಪ್ಟಂಬರ್ 2020 (13:30 IST)
ಹೈದರಾಬಾದ್ : ಅಂತರರಾಷ್ಟ್ರೀಯ ಸಂಕೇತ ಭಾಷೆಗಳ ದಿನದಂದು ನಟಿ ಅನುಷ್ಕಾ ಶೆಟ್ಟಿ ‘ನಿಶಬ್ದಂ’ ಚಿತ್ರದ ಕುರಿತಾದ ಸಂದೇಶವೊಂದನ್ನು ಹಂಚಿಕೊಂಡಿದ್ದಾರೆ.

ಸೆಪ್ಟೆಂಬರ್ 23 ನ್ನು  ಅಂತರರಾಷ್ಟ್ರೀಯ ಸಂಕೇತ ಭಾಷೆಗಳ ದಿನವೆಂದು ಆಚರಿಸಲಾಗುತ್ತದೆ. ಅಂದು ಅನುಷ್ಕಾ ಶೆಟ್ಟಿ ‘ನಿಶಬ್ದಂ’ ಚಿತ್ರದ ತಮ್ಮಪಾತ್ರದ ಆಸಕ್ತಿದಾಯಕ ಸಂದೇಶವನ್ನು ಇನ್ ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

‘ನಿಶಬ್ದಂ’ ಚಿತ್ರದಲ್ಲಿ ನಟಿ ಅನುಷ್ಕಾ ಶೆಟ್ಟಿ ಕಿವಿ ಕೇಳದ, ಮಾತುಬಾರದ ಪಾತ್ರದಲ್ಲಿ ನಟಿಸಿದ್ದಾರೆ. ಆದಕಾರಣ ಅಂತರರಾಷ್ಟ್ರೀಯ ಸಂಕೇತ ಭಾಷೆಗಳ ದಿನದಂದು “ಧ್ವನಿಯನ್ನು ವಿರಾಮಗೊಳಿಸಿ ಮತ್ತು ಮೌನವನ್ನು ಪ್ರಶಂಸಿಸಿ” ಎಂದು ಇನ್ ಸ್ಟಾಗ್ರಾಂ ನಲ್ಲಿ ಬರೆದುಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಭಿಮಾನಿಗೆ ಕರೆ ಮಾಡಿ ಆರೋಗ್ಯ ವಿಚಾರಿಸಿದ ರಜನೀಕಾಂತ್