Publish Date: Mon, 21 Sep 2020 (16:51 IST)
Updated Date: Mon, 21 Sep 2020 (16:55 IST)
ಸ್ಯಾಂಡಲ್ ವುಡ್ ನಟಿ ಸಂಜನಾ ಗಲ್ರಾನಿ ಡ್ರಗ್ಸ್ ಕೇಸ್ ನಲ್ಲಿ ಬಂಧನಕ್ಕೆ ಒಳಗಾಗಿ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ.
ಈ ನಡುವೆ ನಟಿ ಸಂಜನಾ ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆ ನಡೆದಿದೆ.
ಅರ್ಜಿ ವಿಚಾರಣೆ ನಡೆಸಿರುವ ಎನ್ ಡಿ ಪಿ ಎಸ್ ಸ್ಪೇಷಲ್ ಕೊರ್ಟ್, ಸೆ. 24ಕ್ಕೆ ವಿಚಾರಣೆ ಮುಂಡೂಡಿಕೆ ಮಾಡಿದೆ.
ಜಾಮೀನು ಅರ್ಜಿ ಇತ್ಯರ್ಥವಾಗದ ಕಾರಣ ಸೆ. 24 ವರೆಗೆ ನಟಿ ಸಂಜನಾ ಸಲ್ರಾನಿ ಜೈಲಿನಲ್ಲೇ ಇರಬೇಕಾಗಿದೆ.