Select Your Language

Notifications

webdunia
webdunia
webdunia
webdunia

ಡ್ರಗ್ಸ್ ಮಾಫಿಯಾ : ಸ್ಯಾಂಡಲ್ ವುಡ್ ನಟ ಜಗ್ಗೇಶ್ ಫುಲ್ ಗರಂ

ಡ್ರಗ್ಸ್ ಮಾಫಿಯಾ : ಸ್ಯಾಂಡಲ್ ವುಡ್ ನಟ ಜಗ್ಗೇಶ್ ಫುಲ್ ಗರಂ
ಬೆಂಗಳೂರು , ಭಾನುವಾರ, 20 ಸೆಪ್ಟಂಬರ್ 2020 (21:40 IST)
ಸ್ಯಾಂಡಲ್ ವುಡ್ ನಲ್ಲಿ ಕೇಳಿಬರುತ್ತಿರುವ ಡ್ರಗ್ಸ್ ಮಾಫಿಯಾ ವಿರುದ್ಧ ಹಿರಿಯ ನಟ ಜಗ್ಗೇಶ್ ಫುಲ್ ಗರಂ ಆಗಿದ್ದಾರೆ.

ಸ್ಯಾಂಡಲ್ ವುಡ್ ನ ಕೆಲವು ನಟ, ನಟಿಯರು ಡ್ರಗ್ಸ್ ಕೇಸ್ ನಲ್ಲಿ ಭಾಗಿಯಾಗಿದ್ದು, ನಟಿ ರಾಗಿಣಿ, ಸಂಜನಾ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ.

ಡ್ರಗ್ಸ್ ಕೇಸ್ ನಿಂದ ಸ್ಯಾಂಡಲ್ ವುಡ್ ಮಾನ ಹರಾಜು ಆಗುತ್ತಿದೆ ಎಂದು ನಟ ಜಗ್ಗೇಶ್ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

 ಟ್ವಿಟ್ ಮಾಡಿರುವ ನಟ ಜಗ್ಗೇಶ್, ತಮ್ಮ ಕಾಲದಲ್ಲಿನ ಸುಂದರ ನೆನಪುಗಳನ್ನು ಹಂಚಿಕೊಂಡಿದ್ದಾರೆ. ಗೋಲ್ಡನ್ ಟೈಮ್ ಎಂದು ತಮ್ಮ ಹಳೆಯ ದಿನಗಳ ಸ್ಮರಣೆ ಮಾಡಿಕೊಂಡಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಬಾಲಿವುಡ್ ನಟಿ ಕಂಗನಾ ರಣಾವತ್ ವಿರುದ್ಧ ಬಿಗ್ ಬಾಸ್ ಸ್ಪರ್ಧಿ ಫೈಟ್