Select Your Language

Notifications

webdunia
webdunia
webdunia
webdunia

ರಿಷಬ್ ಶೆಟ್ಟಿ ‘ಹರಿಕತೆ ಅಲ್ಲ ಗಿರಿಕತೆ’ ಹೀರೋಯಿನ್ ಇವರೇ!

ರಿಷಬ್ ಶೆಟ್ಟಿ ‘ಹರಿಕತೆ ಅಲ್ಲ ಗಿರಿಕತೆ’ ಹೀರೋಯಿನ್ ಇವರೇ!
ಬೆಂಗಳೂರು , ಭಾನುವಾರ, 20 ಸೆಪ್ಟಂಬರ್ 2020 (09:58 IST)
ಬೆಂಗಳೂರು: ರಿಷಬ್ ಶೆಟ್ಟಿ ನಾಯಕರಾಗಿ ನಟಿಸಲಿರುವ ಪಕ್ಕಾ ಕಾಮಿಡಿ, ಎಂಟರ್ ಟೈನರ್ ‘ಹರಿಕತೆ ಅಲ್ಲ ಗಿರಿಕತೆ’ ಸಿನಿಮಾದ ಹೀರೋಯಿನ್ ಯಾರೆಂದು ಪಕ್ಕಾ ಆಗಿದೆ.


ಲವ್ ಮಾಕ್ ಟೈಲ್ ಸಿನಿಮಾದಲ್ಲಿ ಹೆಂಗೆ ನಾವು ಎನ್ನುತ್ತಲೇ ಜನರ ಗಮನ ಸೆಳೆದ ರಚನಾ ಇಂದಿರ್ ರಿಷಬ್ ಸಿನಿಮಾದ ನಾಯಕಿಯಾಗಿದ್ದಾರೆ. ಈ ಮೊದಲು ರಿಷಬ್ ತಮ್ಮ ಸಿನಿಮಾದ ಹೀರೋಯಿನ್ ಪಾತ್ರಕ್ಕಾಗಿ ಸಾಕಷ್ಟು ಅಡಿಷನ್ ನಡೆಸಿದ್ದರು. ಅಂತಿಮವಾಗಿ ರಚನಾ ಆಯ್ಕೆಯಾಗಿದ್ದಾರೆ. ರಚನಾ ಅಲ್ಲದೆ, ರಿಷಬ್ ಗೆ ಈ ಸಿನಿಮಾದಲ್ಲಿ ತಪಸ್ವಿನಿ ಕೂಡಾ ನಾಯಕಿಯಾಗಿರಲಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಲಾಕ್ ಡೌನ್ ಬಳಿಕ ಗೋಲ್ಡನ್ ಸ್ಟಾರ್ ಗಣೇಶ್ ಶೂಟಿಂಗ್ ಮಾಡಲಿರುವ ಮೊದಲ ಸಿನಿಮಾ ಇದೇ