Select Your Language

Notifications

webdunia
webdunia
webdunia
webdunia

ಚಳಿಗಾಲದಲ್ಲಿ ಹಿಮ್ಮಡಿ ಒಡೆಯುವುದಕ್ಕೆ ಕ್ವಿಕ್ ಆಗಿ ಹೀಗೆ ಮಾಡಿ

Foot crack
ಚಳಿಗಾಲದಲ್ಲಿ ಹಿಮ್ಮಡಿ ಒಡೆಯುವ ಸಮಸ್ಯೆ ಅನೇಕರಿಗಿರುತ್ತದೆ. ಇದರಿಂದ ಕಾಲುಗಳು ಅಸಹ್ಯವಾಗಿರುತ್ತದೆ ಎಂಬ ಚಿಂತೆ ಎಲ್ಲರದ್ದು. ಹಿಮ್ಮಡಿ ಒಡೆಯುವ ಸಮಸ್ಯೆಗೆ ದಿಡೀರ್ ಪರಿಹಾರ ಕಂಡುಕೊಳ್ಳಬೇಕಾದರೆ ಏನು ಮಾಡಬೇಕು ಇಲ್ಲಿ ನೋಡಿ.

ಒಡೆದ ಹಿಮ್ಮಡಿಗಳಿಗೆ ಪೆಟ್ರೋಲಿಯಂ ಜೆಲ್, ಕೊಬ್ಬರಿ ಎಣ್ಣೆ ಅಥವಾ ತುಪ್ಪ ಹಚ್ಚುವುದು ಕೂಡಾ ಪರಿಣಾಮಕಾರಿಯಾಗಬಹುದು. ಪ್ರತೀ ರಾತ್ರಿ ಮಲಗುವ ಮುನ್ನ ಇದನ್ನು ಅಭ್ಯಾಸ ಮಾಡಿಕೊಂಡರೆ ನಿಮ್ಮ ಹಿಮ್ಮಡಿ ಒಡೆಯುವುದು ತಪ್ಪುತ್ತದೆ ಮತ್ತು ಸುಂದರವಾಗಿ ಕಾಣುತ್ತದೆ.

-ಪ್ರತಿ ನಿತ್ಯ ಹದ ಬಿಸಿ ನೀರಿಗೆ ಸ್ವಲ್ಪ ಜೇನು ತುಪ್ಪ ಸೇರಿಸಿ ಆ ನೀರಿನಲ್ಲಿ 10 ನಿಮಿಷಗಳ ಕಾಲ ಪಾದ ಮುಳುಗಿಸಿಡಿ.
-ನಂತರ ಪ್ಯೂಮಿಸ್ ಸ್ಟೋನ್ ಅಥವಾ ನೊರೆಗಲ್ಲಿನಿಂದ ಒಡೆದ ಜಾಗವನ್ನು ಉಜ್ಜಿ ಮಸಾಜ್ ಮಾಡಿ. ಇದರಿಂದ ಡೆಡ್ ಸ್ಕಿನ್ ನಾಶವಾಗುತ್ತದೆ.
-ಬಳಿಕ ಶುದ್ಧ ಬಟ್ಟೆಯಿಂದ ಕಾಲುಗಳನ್ನು ಮೃದುವಾಗಿ ಒರೆಸಿಕೊಳ್ಳಿ.
-ಈಗ ಕಾಲುಗಳಿಗೆ ಮಾಯಿಶ್ಚರೈಸರ್ ಹಚ್ಚಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಮಕ್ಕಳಲ್ಲಿ ಒತ್ತಡ ನಿವಾರಣೆಗೆ ಇದು ಬೆಸ್ಟ್ ದಾರಿ