ಪ್ರಧಾನಿ ಮೋದಿ ತಾಯಿ ಹೀರಾಬೆನ್ ಮೋದಿಯಿಂದ ಮತದಾನ

ಮಂಗಳವಾರ, 23 ಏಪ್ರಿಲ್ 2019 (11:00 IST)
ನವದೆಹಲಿ : ಲೋಕಸಭೆ ಚುನಾವಣೆಯ 3 ನೇ ಹಂತದ ಮತದಾನ ನಡೆಯುತ್ತಿದ್ದು, ಇದೀಗ ಪ್ರಧಾನಿ ಮೋದಿ ತಾಯಿ ಹೀರಾಬೆನ್ ಮೋದಿ ಮತದಾನ ಮಾಡಿದ್ದಾರೆ.


ಪ್ರಧಾನಿ ಮೋದಿ ತಾಯಿ ಹೀರಾಬೆನ್ ಮೋದಿ ಅವರು ಅಹ್ಮದಾಬಾದ್ ನ ರೈಸಾನ್ ಮತಗಟ್ಟೆಗೆ ಆಗಮಿಸಿ ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ.


ಇನ್ನು ಪ್ರಧಾನಿ ನರೇಂದ್ರ ಮೋದಿ ಅವರು ಅಹ್ಮದಾಬಾದ್ ನಲ್ಲಿ ತಾಯಿ ಹೀರಾಬೆನ್ ಮೋದಿ ಆಶೀರ್ವಾದ ಪಡೆದ ಬಳಿಕ ರನಿಪ್ ನ ನಿಶಾನ್ ಶಾಲೆಯಲ್ಲಿ ಮತ ಚಲಾಯಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಪ್ರತಿ ಮತ ಖರೀದಿಗೆ 2500 ರೂ.ಗಳ ವರೆಗೆ ಖರ್ಚು ಮಾಡಲಾಗಿದೆ- ಶಾಕಿಂಗ್ ನ್ಯೂಸ್ ಬಾಯ್ಬಿಟ್ಟ ಟಿಡಿಪಿ ಸಂಸದ