Publish Date: Mon, 22 Apr 2019 (07:22 IST)
Updated Date: Mon, 22 Apr 2019 (07:24 IST)
ನವದೆಹಲಿ: ಅಣ್ವಸ್ತ್ರ ವಿಚಾರವಾಗಿ ಪಾಕಿಸ್ತಾನ ಭಾರತವನ್ನು ಕೆಣಕಿದ್ದಕ್ಕೆ ಪ್ರಧಾನಿ ಮೋದಿ ಸಾಂಪ್ರದಾಯಿಕ ಎದುರಾಳಿ ರಾಷ್ಟ್ರಕ್ಕೆ ತಿರುಗೇಟು ನೀಡಿದ್ದಾರೆ.
ನಮ್ಮ ಬಳಿ ಇರುವ ಅಣ್ವಸ್ತ್ರ ದೀಪಾವಳಿ ದಿನ ಪಟಾಕಿ ಹೊಡೆಯುವುದಕ್ಕಲ್ಲ. ಅಗತ್ಯ ಬಂದರೆ ಎದುರಾಳಿಗಳ ಮೇಲೆ ಹೊಡೆಯಲೂ ಹಿಂಜರಿಯುವುದಿಲ್ಲ ಎಂದು ಪ್ರಧಾನಿ ಎಚ್ಚರಿಕೆ ನೀಡಿದ್ದಾರೆ.
ಪುಲ್ವಾಮಾ ದಾಳಿ ಬಳಿಕ ಎರಡೂ ರಾಷ್ಟ್ರಗಳ ನಡುವೆ ಸಂಬಂಧ ಸಂಪೂರ್ಣವಾಗಿ ಹಳಸಿದೆ. ಇದೀಗ ಮತ್ತೆ ಪ್ರಧಾನಿ ಮೋದಿ ಕೆಣಕಲು ಬಂದ ಪಾಕ್ ಗೆ ತಿರುಗೇಟು ನೀಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ