ವೋಟ್ ಹಾಕುವ ಮೊದಲು ತಾಯಿ ಆಶೀರ್ವಾದ ಪಡೆದ ಪ್ರಧಾನಿ ಮೋದಿ

ಮಂಗಳವಾರ, 23 ಏಪ್ರಿಲ್ 2019 (08:12 IST)
ನವದೆಹಲಿ: ಗುಜರಾತ್, ಕರ್ನಾಟಕ, ಕೇರಳ ಸೇರಿದಂತೆ ಲೋಕಸಭಾ ಚುನಾವಣೆಯ ಮೂರನೇ ಹಂತದ ಮತದಾನ ಇಂದು ನಡೆಯುತ್ತಿದ್ದು ಪ್ರಧಾನಿ ಮೋದಿ ತಮ್ಮ ತವರೂರು ಅಹಮ್ಮದಾಬಾದ್ ನಲ್ಲಿ ವೋಟ್ ಮಾಡಲಿದ್ದಾರೆ.

 
ಮತದಾನ ಮಾಡುವ ಮುನ್ನ ಗಾಂಧಿ ನಗರದ ನಿವಾಸದಲ್ಲಿ ತಾಯಿಯನ್ನು ಭೇಟಿಯಾಗಿ ಪ್ರಧಾನಿ ಮೋದಿ ಆಶೀರ್ವಾದ ಪಡೆದಿದ್ದಾರೆ. ಬಳಿಕ ಟ್ವೀಟ್ ಮಾಡಿರುವ ಪಿಎಂ ‘ಕೆಲವೇ ಕ್ಷಣಗಳಲ್ಲಿ ಅಹಮ್ಮದಾಬಾದ್ ನಲ್ಲಿ ವೋಟ್ ಮಾಡಲಿದ್ದೇನೆ’ ಎಂದಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಕೇರಳ ಚುನಾವಣೆ: ಸೂಪರ್ ಸ್ಟಾರ್ ಮೋಹನ್ ಲಾಲ್ ಭೇಟಿಯಾದ ಎನ್ ಡಿಎ ಅಭ್ಯರ್ಥಿ, ನಟ ಸುರೇಶ್ ಗೋಪಿ