Select Your Language

Notifications

webdunia
webdunia
webdunia
webdunia

ಬಿಎಸ್ವೈ ಪುತ್ರನ ಸೋಲಿಸಲು ಈಶ್ವರಪ್ಪ ಸ್ಕೇಚ್?

ಈಶ್ವರಪ್ಪ
ಮಹತ್ವದ ಬೆಳವಣಿಗೆಯೊಂದರಲ್ಲಿ ಬಿಜೆಪಿಯ ಕೆ.ಎಸ್. ಈಶ್ವರಪ್ಪ ಪರವಾಗಿ ಸಚಿವ ರೇವಣ್ಣ ಬ್ಯಾಟ್ ಬೀಸಿದ್ದಾರೆ.

ಕಳೆದ ಬಾರಿ ವಿಧಾನಸಭೆ ಚುನಾವಣೆ ವೇಳೆ ಈಶ್ವರಪ್ಪ ಗೆ ಟಿಕೆಟ್ ಸಿಗುವುದು ಕಷ್ಟವಾಗಿತ್ತು. ಆ ವಯ್ಯ, ಕಷ್ಟ ಪಟ್ಟು ಟಿಕೆಟ್ ತೊಗೊಂಡು ಗೆದ್ದಿದೆ. ಈಶ್ವರಪ್ಪ ಆಗ ಗರಂ ಆಗಿ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಕಟ್ಟಿದ್ದರು.

ಅವರೇನು ರೇವಣ್ಣ ವಿರುದ್ಧ ಕಟ್ಟಿದ್ರಾ....? ಈಶ್ವರಪ್ಪ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಕಟ್ಟಿದ್ದು, ಯಡಿಯೂರಪ್ಪ ವಿರುದ್ಧ ಎಂದು ಕುಟುಕಿದ್ರು.

webdunia
ಈ ಬಾರಿ ಅವರೇ ಶಿವಮೊಗ್ಗದಲ್ಲಿ ರಾಘವೇಂದ್ರನನ್ನು ಸೋಲಿಸಲು ಮುಂದಾಗಿದ್ದಾರೆ ಎಂದು ಹೊಸ ಬಾಂಬ್ ಸಿಡಿಸಿದ್ರು.

ಯಡಿಯೂರಪ್ಪರನ್ನು ಹಣಿಯಲು ನಾವೇ ಈಶ್ವರಪ್ಪರನ್ನು ಬಿಟ್ಟಿದ್ದೇವೆ. ನಾವು ಇಂದು ಅಧಿಕಾರದಲ್ಲಿದ್ದೇವೆ ಎಂದರೆ ಅದಕ್ಕೆ ಈಶ್ವರಪ್ಪನೂ ಕಾರಣ ಎಂದರು.




Share this Story:

Follow Webdunia kannada

ಮುಂದಿನ ಸುದ್ದಿ

ಮೊಬೈಲ್ ವಾಪಾಸ್ ಮಾಡಿ ಹಣ ವಾಪಸ್ ಕೇಳಿದ್ದ ಗ್ರಾಹಕನಿಗೆ ಮೊಬೈಲ್ ಕಂಪೆನಿ ಕೊಟ್ಟಿದ್ದೇನು ಗೊತ್ತಾ?