Select Your Language

Notifications

webdunia
webdunia
webdunia
webdunia

ಮೊಬೈಲ್ ವಾಪಾಸ್ ಮಾಡಿ ಹಣ ವಾಪಸ್ ಕೇಳಿದ್ದ ಗ್ರಾಹಕನಿಗೆ ಮೊಬೈಲ್ ಕಂಪೆನಿ ಕೊಟ್ಟಿದ್ದೇನು ಗೊತ್ತಾ?

ಫ್ರಾನ್ಸಿಸ್ಕೋ
ಫ್ರಾನ್ಸಿಸ್ಕೋ , ಭಾನುವಾರ, 21 ಏಪ್ರಿಲ್ 2019 (13:11 IST)
ಫ್ರಾನ್ಸಿಸ್ಕೋ : ಮೊಬೈಲ್ ವಾಪಾಸ್ ನೀಡಿದ ಗ್ರಾಹಕನೊಬ್ಬನಿಗೆ ಕಂಪನಿಯೊಂದು ಹಣ ವಾಪಸ್ ಕೊಡದೆ ಅದರ ಬದಲು 10 ಮೊಬೈಲ್ ನೀಡಿದ ಘಟನೆ ಸ್ಯಾನ್ ಫ್ರ್ಯಾನ್ಸಿಸ್ಕೋದಲ್ಲಿ ನಡೆದಿದೆ.


ಗ್ರಾಹಕನೊಬ್ಬ ಗೂಗಲ್‍ ಪಿಕ್ಸೆಲ್‍ 3 ಮೊಬೈಲ್ ಖರೀದಿ ಮಾಡಿದ್ದ. ಆದರೆ ಆ ಮೊಬೈಲ್‍ನಲ್ಲಿ ದೋಷ ಕಂಡುಬಂದಿದ್ದರಿಂದ ಅದನ್ನು ಕಂಪೆನಿಗೆ ವಾಪಾಸ್ ಮಾಡಿ ಹಣ ವಾಪಾಸು ನೀಡುವಂತೆ ತಿಳಿಸಿದ.


ಆದರೆ ಕಂಪೆನಿ ಆತನಿಗೆ ಹಣ ವಾಪಾಸು ನೀಡುವ ಬದಲು ಗೂಗಲ್‍ ಪಿಕ್ಸೆಲ್ 3 ಯ 10 ಮೊಬೈಲ್ ಕಳುಹಿಸಿದೆ. ಈ 10 ಮೊಬೈಲ್ ಫೋನುಗಳ ಬೆಲೆ 56,898 ರೂಪಾಯಿ ಆಗಿದ್ದು, ಕಂಪನಿ ಗ್ರಾಹಕನಿಗೆ 10 ಮೊಬೈಲ್‍ ಗಳ ಹಣ ನೀಡುವಂತೆ ಒತ್ತಡ ಹೇರದಿದರೂ ಕೂಡ , ಗ್ರಾಹಕ ಅಷ್ಟೂ ಮೊಬೈಲ್‍ ಗಳನ್ನು ಕಂಪನಿಗೆ ಹಿಂದಿರುಗಿಸಿದ್ದಾನೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಟಿಕ್​ ಟಾಕ್ ಬ್ಯಾನ್ ಆದ ಮೇಲೂ ಈ ಆ್ಯಪ್​ ಅನ್ನು ಡೌನ್​ಲೋಡ್ ಮಾಡಿಕೊಂಡವರೆಷ್ಟು ಮಂದಿ ಗೊತ್ತಾ?