Select Your Language

Notifications

webdunia
webdunia
webdunia
webdunia

ಮೊಬೈಲ್‌ ನಲ್ಲಿ ಜಿ-ಮೇಲ್‌ ಆಪ್‌ ಬಳಸುತ್ತಿದ್ದವರಿಗೆ ಒಂದು ಬ್ಯಾಡ್ ನ್ಯೂಸ್

ಮೊಬೈಲ್‌ ನಲ್ಲಿ ಜಿ-ಮೇಲ್‌ ಆಪ್‌ ಬಳಸುತ್ತಿದ್ದವರಿಗೆ ಒಂದು ಬ್ಯಾಡ್ ನ್ಯೂಸ್
ನವದೆಹಲಿ , ಶನಿವಾರ, 23 ಮಾರ್ಚ್ 2019 (07:13 IST)
ನವದೆಹಲಿ : ಮೊಬೈಲ್‌ ನಲ್ಲಿ ಜಿ-ಮೇಲ್‌ ಆಪ್‌ ಬಳಸುತ್ತಿದ್ದವರಿಗೆ ಒಂದು ಬ್ಯಾಡ್ ನ್ಯೂಸ್, ಏಪ್ರಿಲ್ 1 ರಿಂದ ಜಿಮೇಲ್‌ ಆಪ್‌ ಬಳಸಲು ಸಾಧ್ಯವಿಲ್ಲ.

ಹೌದು. ಸೋಶಿಯಲ್ ಮಿಡಿಯಾದಲ್ಲಿನ ಸ್ಪರ್ಧೆಯ ನಡುವೆ ಗೂಗಲ್‌ ಪ್ಲಸ್‌ ಹೆಚ್ಚು ಪ್ರಸಿದ್ಧಿ ಹೊಂದಿಲ್ಲ ಎನ್ನುವ ಕಾರಣದಿಂದ ಸರ್ಚ್ ಇಂಜಿನ್ ಗೂಗಲ್‌ ಈಗಾಗಲೇ ಗೂಗಲ್‌ ಪ್ಲಸ್‌ನ್ನು ಸ್ಥಗಿತಗೊಳಿಸುವುದಾಗಿ ಹೇಳಿದ್ದಷ್ಟೇ ಅಲ್ಲ, ಇದೀಗ ಜಿ-ಮೇಲ್‌ ಇನ್‌ ಬಾಕ್ಸ್‌ ಆಪ್‌ ನ್ನು ಸ್ಥಗಿತಗೊಳಿಸಲು ನಿರ್ಧರಿಸಿದೆ.

 

ಇನ್ನು ಇನ್‌ ಬಾಕ್ಸ್‌ ಜೀ-ಮೇಲ್‌ ನ್ನು ಸ್ಥಗಿತಗೊಳಿಸುವುದಾಗಿ ಈ ಹಿಂದೆಯೇ ಗೂಗಲ್‌ ಹೇಳಿಕೊಂಡಿತ್ತು. ಜಿ ಮೇಲ್ ಇನ್‌ ಬಾಕ್ಸ್‌ ಆಪ್‌ ಸ್ಥಗಿತಗೊಳಿಸುವ ಬಗ್ಗೆ ಅಧಿಕೃತವಾಗಿ ಗೂಗಲ್‌ ಘೋಷಿಸಿದ್ದು, ಏಪ್ರಿಲ್ 1 ರಿಂದ ಮೊಬೈಲ್‌ ನಲ್ಲಿ ಆಪ್‌ ಹಾಕಿಕೊಂಡಿದ್ದರೂ ಈ ಸೇವೆ ಲಭ್ಯವಿಲ್ಲ.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

 

 

 


Share this Story:

Follow Webdunia kannada

ಮುಂದಿನ ಸುದ್ದಿ

ಡ್ರಗ್ ಸೇವಿಸಿ ಲೈಂಗಿಕ ಕ್ರಿಯೆ ನಡೆಸಿದ ಮಹಿಳೆ ಸ್ಥಿತಿ ಏನಾಯಿತ್ತು ಗೊತ್ತಾ?