Select Your Language

Notifications

webdunia
webdunia
webdunia
webdunia

ಅನುಷ್ಕಾ ಶರ್ಮಾ ಡೆಲಿರಿ ಡೇಟ್ ಬಗ್ಗೆ ಮೊದಲೇ ಭವಿಷ್ಯ ನುಡಿದ ಇಂಗ್ಲೆಂಡ್ ಕ್ರಿಕೆಟಿಗ!

ಅನುಷ್ಕಾ ಶರ್ಮಾ ಡೆಲಿರಿ ಡೇಟ್ ಬಗ್ಗೆ ಮೊದಲೇ ಭವಿಷ್ಯ ನುಡಿದ ಇಂಗ್ಲೆಂಡ್ ಕ್ರಿಕೆಟಿಗ!
ಮುಂಬೈ , ಶುಕ್ರವಾರ, 28 ಆಗಸ್ಟ್ 2020 (10:24 IST)
ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಪತ್ನಿ ಅನುಷ್ಕಾ ಶರ್ಮಾ ಮೊದಲ ಮಗುವಿನ ನಿರೀಕ್ಷೆಯಲ್ಲಿರುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಘೋಷಣೆ ಮಾಡುತ್ತಿದ್ದಂತೇ ಹಲವರು ಕಾಮೆಂಟ್ ಮಾಡಿ ಶುಭ ಕೋರಿದ್ದರು.


ಆದರೆ ಇಂಗ್ಲೆಂಡ್ ಕ್ರಿಕೆಟಿಗ ಜೋಫ್ರಾ ಆರ್ಚರ್ ಮಾಡಿದ್ದ ಹಳೆಯ ಟ್ವೀಟ್ ಒಂದನ್ನು ಅಭಿಮಾನಿಗಳು ಈಗ ಅನುಷ್ಕಾ ಡೆಲಿವರಿ ಡೇಟ್ ಗೆ ಹೋಲಿಕೆ ಮಾಡಿ ಕಾಮೆಂಟ್ ಮಾಡುತ್ತಿದ್ದಾರೆ.

ಅನುಷ್ಕಾ ಮತ್ತು ವಿರಾಟ್ 2021 ರ ಜನವರಿಯಲ್ಲಿ ಡೆಲಿವರಿ ಎಂದು ಘೋಷಿಸಿದ್ದಾರೆ. ಆದರೆ ಜೋಫ್ರಾ ಹಿಂದೆ ಬೇರೆ ಯಾವುದೋ ಕಾರಣಕ್ಕೆ ‘ಜನವರಿ 5..’ ಎಂದು ಮಾಡಿರುವ ಟ್ವೀಟ್ ನ್ನು ವೈರಲ್ ಮಾಡಿರುವ ನೆಟ್ಟಿಗರು ಆರ್ಚರ್ ಅನುಷ್ಕಾ ಡೆಲಿವರಿ ಡೇಟ್ ನ್ನು ಮೊದಲೇ ಊಹಿಸಿದ್ದಾರೆ ಎಂದು ಟ್ರೋಲ್ ಮಾಡುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಧೋನಿಯ ಹೆಲಿಕಾಪ್ಟರ್ ಹಾಡಿಗೆ ಆ ಹೆಸರಿಟ್ಟವರು ಇವರೇ!