Select Your Language

Notifications

webdunia
webdunia
webdunia
webdunia

ಅಪ್ಪನಾಗುತ್ತಿರುವ ಕೊಹ್ಲಿ: ಈ ಬಾರಿ ಆರ್ ಸಿಬಿ ಕಪ್ ಗೆಲ್ಲೋದು ಪಕ್ಕಾ!

ಅಪ್ಪನಾಗುತ್ತಿರುವ ಕೊಹ್ಲಿ: ಈ ಬಾರಿ ಆರ್ ಸಿಬಿ ಕಪ್ ಗೆಲ್ಲೋದು ಪಕ್ಕಾ!
ಮುಂಬೈ , ಶುಕ್ರವಾರ, 28 ಆಗಸ್ಟ್ 2020 (09:07 IST)
ಮುಂಬೈ: ಐಪಿಎಲ್ ಆರಂಭಕ್ಕೂ ಮೊದಲು ಸಿಹಿ ಸುದ್ದಿ ನೀಡಿದ ವಿರಾಟ್-ಅನುಷ್ಕಾ ದಂಪತಿಗೆ ಶುಭಾಷಯದ ಸುರಿಮಳೆಯೇ ಆಗುತ್ತಿದೆ. ಜತೆಗೆ ಇದು ಆರ್ ಸಿಬಿ ತಂಡಕ್ಕೂ ಅದೃಷ್ಟ ತರಲಿದೆ ಎಂದೇ ಅಭಿಮಾನಿಗಳು ಲೆಕ್ಕಾಚಾರ ಹಾಕಲು ಶುರು ಮಾಡಿದ್ದಾರೆ.


ವಿರಾಟ್- ಅನುಷ್ಕಾ ತಮ್ಮ ಸಾಮಾಜಿಕ ಜಾಲತಾಣ ಪುಟದಲ್ಲಿ ಸಿಹಿ ಸುದ್ದಿಯನ್ನು ಅನೌನ್ಸ್ ಮಾಡಿದ್ದೇ ತಂಡ ಅಭಿಮಾನಿಗಳು ಹಾಗಾದರೆ ಈ ಬಾರಿ ಆರ್ ಸಿಬಿ ಕಪ್ ಗೆಲ್ಲೋದು ಪಕ್ಕಾ ಎಂದು ಬೆಟ್ ಕಟ್ಟಲು ಶುರು ಮಾಡಿದ್ದಾರೆ. ವಿರಾಟ್ ಮಗು ಆರ್ ಸಿಬಿ ಅದೃಷ್ಟ ತರಲಿದೆ. ಅವರ ನಸೀಬು ಬದಲಾಯಿಸಲಿದೆ ಎಂದು ಅಭಿಮಾನಿಗಳು ನಂಬಿದ್ದಾರೆ. ಈ ಸ್ಪೂರ್ತಿಯಿಂದಾದರೂ ಕೊಹ್ಲಿ ಹೆಚ್ಚು ಪರಿಶ್ರಮಪಡಲಿ ಎಂದು ಅಭಿಮಾನಿಗಳು ಹಾರೈಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ 13: ನೆಟ್ ಅಭ್ಯಾಸಕ್ಕಿಳಿದ ಕಿಂಗ್ಸ್ ಇಲೆವೆನ್ ಪಂಜಾಬ್, ರಾಜಸ್ಥಾನ್ ರಾಯಲ್ಸ್