Select Your Language

Notifications

webdunia
webdunia
webdunia
webdunia

ನಟ ಸುಶಾಂತ್ ಸಿಂಗ್ ಮ್ಯಾನೇಜರ್ ದಿಶಾ ಸತ್ತ ನಂತರವೂ ಮೊಬೈಲ್ ಆಕ್ಟೀವ್

ನಟ ಸುಶಾಂತ್ ಸಿಂಗ್ ಮ್ಯಾನೇಜರ್ ದಿಶಾ ಸತ್ತ ನಂತರವೂ ಮೊಬೈಲ್ ಆಕ್ಟೀವ್
ಮುಂಬೈ , ಬುಧವಾರ, 26 ಆಗಸ್ಟ್ 2020 (14:17 IST)
ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಕೇಸ್ ನ ತನಿಖೆ ಸಿಬಿಐ ತೀವ್ರ ಗೊಳಿಸಿದೆ.

ಈ ನಡುವೆ ಸುಶಾಂತ್ ಸಿಂಗ್ ರ ಮ್ಯಾನೇಜರ್ ಆಗಿದ್ದ ದಿಶಾ ಸಾಲಿಯಾನ ನಿಧನ ಹೊಂದಿದ 9 ದಿನಗಳವರೆಗೆ ಆಕೆಯ ಮೊಬೈಲ್ ಆಕ್ಟೀವ್ ಆಗಿತ್ತು ಎನ್ನುವ ವಿಷಯ ಕೇಳಿಬರುತ್ತಿದೆ.
webdunia

ದಿಶಾ ಸಾಲಿಯಾನ ನಿಧನ ಹೊಂದಿದ ಬಳಿಕವೂ ಅವರ ಫೋನ್ ನಿಂದ ಇಂಟರ್ ನೆಟ್ ಕಾಲ್ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.




Share this Story:

Follow Webdunia kannada

ಮುಂದಿನ ಸುದ್ದಿ

ನಟಿ ಕಂಗನಾ ರಣಾವತ್ ವಿರುದ್ಧ ಶುರುವಾಯಿತು ಟ್ರೋಲ್