Select Your Language

Notifications

webdunia
webdunia
webdunia
webdunia

ನಟ ಸಲ್ಮಾನ್ ಖಾನ್ ಫೋಟೋ ವೈರಲ್

ನಟ ಸಲ್ಮಾನ್ ಖಾನ್ ಫೋಟೋ ವೈರಲ್
ಮುಂಬೈ , ಸೋಮವಾರ, 24 ಆಗಸ್ಟ್ 2020 (11:03 IST)
ಬಾಲಿವುಡ್ ನಟ ಸಲ್ಮಾನ್ ಖಾನ್ ಆರತಿ ಬೆಳಗಿರುವ ಫೋಟೋ ವೈರಲ್ ಆಗುತ್ತಿದೆ.


ನಟ ಸಲ್ಮಾನ್ ಖಾನ್ ತಮ್ಮ ಬಿಡುವಿನ ವೇಳೆಯಲ್ಲಿ ಕುಟುಂಬಕ್ಕೆ ಸಮಯ ಕೊಡುವ ವ್ಯಕ್ತಿಯಾಗಿದ್ದಾರೆ.

ಸಲ್ಮಾನ್ ಅವರ ಸಹೋದರಿ ಅರ್ಪಿತಾ ಖಾನ್ ಅವರು ಪ್ರತಿವರ್ಷ ತಮ್ಮ ಮನೆಯಲ್ಲಿ ಗಣಪತಿಯನ್ನು ಪ್ರತಿಷ್ಠಾಪನೆ ಮಾಡುತ್ತಾರೆ.

ಗಣಪತಿ ವಿಸರ್ಜನೆ ಸಮಯದಲ್ಲಿ ನಟ ಸಲ್ಮಾನ್ ಖಾನ್ ಗಣಪತಿಗೆ ಆರತಿ ಬೆಳಗಿ ವಿಶೇಷ ಪೂಜೆ ಸಲ್ಲಿಕೆ ಮಾಡಿದ್ದಾರೆ.

ಡೈಸಿ ಷಾ, ಯೂಲಿಯಾ ವಂತೂರ್ ಮತ್ತು ಜಾಕ್ವೆಲಿನ್ ಫರ್ನಾಂಡೀಸ್ ಅವರೂ ಈ ಸಂದರ್ಭದಲ್ಲಿದ್ದರು. 



Share this Story:

Follow Webdunia kannada

ಮುಂದಿನ ಸುದ್ದಿ

ಬಾಲಿವುಡ್ ನ ಸೂಪರ್ ಹಿಟ್ ಸಿನಿಮಾ ‘ ಆರ್ಟಿಕಲ್-15’ ತಮಿಳಿಗೆ ರಿಮೇಕ್