Publish Date: Wed, 26 Aug 2020 (14:09 IST)
Updated Date: Wed, 26 Aug 2020 (14:11 IST)
ಬಾಲಿವುಡ್ ನಟ ಸುಶಾಂತ್ ಸಿಂಗ್ ಆತ್ಮಹತ್ಯೆ ಕೇಸ್ ನಂತರ ಸೋಷಿಯಲ್ ಮೀಡಿಯಾದಲ್ಲಿ ದಿನಕ್ಕೊಂದು ಸುದ್ದಿ ಮಾಡುತ್ತಿರುವ ನಟಿ ಕಂಗನಾ ರಣಾವತ್ ವಿರುದ್ಧ ನೆಟ್ಟಿಗರು ಸಿಡಿದೆದಿದ್ದಾರೆ.
ಮೀಸಲಾತಿ ಹಾಗೂ ಜಾತಿ ಕುರಿತು ಮಾತನಾಡಿದ್ದಕ್ಕೆ ಬಾಲಿವುಡ್ ನಟಿಯ ವಿರುದ್ಧ ಟ್ರೋಲ್ ಮಾಡಲಾಗುತ್ತಿದೆ.
ಅವಕಾಶ ಅರ್ಹತೆಯಿಲ್ಲದವರಿಗೆ ಸಿಗುತ್ತಿದ್ದು,ಪ್ರತಿಭೆಗಳು ಅಮೆರಿಕಾಕ್ಕೆ ಹೋಗುತ್ತಿದ್ದಾರೆ ಎಂದಿರೋದು ಆಕ್ರೋಶಕ್ಕೆ ಕಾರಣವಾಗುತ್ತಿದೆ.