Select Your Language

Notifications

webdunia
webdunia
webdunia
webdunia

ಅಮೀರ್ ಖಾನ್ ಹೊಸ ಚಿತ್ರಕ್ಕೆ ಯಾವ ಗತಿ ಬಂತು ಗೊತ್ತಾ?

ಅಮೀರ್ ಖಾನ್ ಹೊಸ ಚಿತ್ರಕ್ಕೆ ಯಾವ ಗತಿ ಬಂತು ಗೊತ್ತಾ?
ಮುಂಬೈ , ಬುಧವಾರ, 19 ಆಗಸ್ಟ್ 2020 (11:30 IST)
ಬಾಲಿವುಡ್ ನ ಮಿಸ್ಟರ್ ಫರ್ಪೆಕ್ಷನಿಸ್ಟ್ ಅಮೀರ್ ಖಾನ್ ರ ಹೊಸ ಸಿನಿಮಾಕ್ಕೂ ಡಿಸ್ ಲೈಕ್ ಭೀತಿ ಎದುರಾಗಿದೆ.

ಅಮಿರ್ ಖಾನ್ ಮತ್ತು ಕರೀನಾ ಕಪೂರ್ ಖಾನ್ ಅಭಿನಯದ ಲಾಲ್ ಸಿಂಗ್ ಚಡ್ಡಾ ಈ ವರ್ಷದ ಕ್ರಿಸ್‌ಮಸ್‌ನಲ್ಲಿ ಬಿಡುಗಡೆಯಾಗಬೇಕಿತ್ತು.

ಆದರೆ ಕೊರೊನಾ ಕಾರಣದಿಂದ ಬಿಡುಗಡೆ ಮುಂದಕ್ಕೆ ಹೋಗಿದೆ. ಈ ನಡುವೆ ಅಮಿರ್ ಖಾನ್ ಟ್ವಿಟ್ಟರ್ ನಲ್ಲಿ ನೆಗೆಟಿವ್ ಕಾರಣಕ್ಕಾಗಿ ಟ್ರೆಂಡಿಂಗ್ ಹೊಂದಿದ್ಧಾರೆ.

ಅವರ ಮುಂದಿನ ಚಿತ್ರ ಲಾಲ್ ಸಿಂಗ್ ಚಡ್ಡಾ ಚಿತ್ರಕ್ಕಾಗಿ ಟರ್ಕಿಗೆ ತೆರಳಿದ್ದರು. ಟರ್ಕಿಯ ಪ್ರಥಮ ಮಹಿಳೆ ಎಮೈನ್ ಎರ್ಡೊಗನ್ ಅವರನ್ನು ಅಮೀರ್ ಭೇಟಿ ಮಾಡಿದ್ದುಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ಸಡಕ್2 ಚಿತ್ರದ ಬಳಿಕ ಇದೀಗ ಅಮೀರ್ ಖಾನ್ ಅವರ ಲಾಲ್ ಸಿಂಗ ಚಡ್ಡಾ ಸಿನಿಮಾ ಟ್ರೋಲ್ ಗೆ ಒಳಗಾಗುತ್ತಿದೆ.




Share this Story:

Follow Webdunia kannada

ಮುಂದಿನ ಸುದ್ದಿ

ಉಪೇಂದ್ರ ಕುಟುಂಬದ ಕುಡಿ ನಿರಂಜನ್ ಸಿನಿಮಾಗೆ ರಾಕಿಂಗ್ ಸ್ಟಾರ್ ಯಶ್ ಧ್ವನಿ