Select Your Language

Notifications

webdunia
webdunia
webdunia
webdunia

ನಟ ಅಮೀರ್ ಖಾನ್ ಸಿನಿಮಾ ಲಾಲ್ ಸಿಂಗ ಚಡ್ಡಾ ಬಿಡುಗಡೆ ದಿನ ಘೋಷಣೆ

ನಟ ಅಮೀರ್ ಖಾನ್ ಸಿನಿಮಾ ಲಾಲ್ ಸಿಂಗ ಚಡ್ಡಾ ಬಿಡುಗಡೆ ದಿನ ಘೋಷಣೆ
ಮುಂಬೈ , ಸೋಮವಾರ, 10 ಆಗಸ್ಟ್ 2020 (22:11 IST)
ಬಾಲಿವುಡ್ ನ ಬಹುನಿರೀಕ್ಷಿತ ಚಿತ್ರಗಳಲ್ಲಿ ನಟ ಅಮಿರ್ ಖಾನ್ ಅಭಿನಯದ ಲಾಲ್ ಸಿಂಗ್ ಚಡ್ಡಾ ಕೂಡಾ ಒಂದು.


ಲಾಲ್ ಸಿಂಗ್ ಚಡ್ಡಾ ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಇದೇ ಡಿಸೆಂಬರ್‌ನಲ್ಲಿ ಚಿತ್ರ ಬಿಡುಗಡೆಯಾಗಬೇಕಿತ್ತು. ಆದರೆ ಸಾಂಕ್ರಾಮಿಕ ರೋಗ ಕೊರೊನಾ ಮತ್ತು ಲಾಕ್‌ಡೌನ್ ಕಾರಣದಿಂದಾಗಿ, ಚಿತ್ರದ ಶೂಟಿಂಗ್ ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ.

ಇದೀಗ ಲಾಲ್ ಸಿಂಗ್ ಚಡ್ಡಾಗೆ ಹೊಸ ಬಿಡುಗಡೆ ದಿನಾಂಕವನ್ನು ಘೋಷಿಸಲಾಗಿದೆ. ಈ ಚಿತ್ರವು 2021 ನೇ ಇಸ್ವಿಯ ಕ್ರಿಸ್‌ಮಸ್ ದಿನದಂದು ಬಿಡುಗಡೆಯಾಗಲಿದೆ. ಈ ಹಿಂದೆ 3 ಈಡಿಯಟ್ಸ್, ಪಿಕೆ ಮತ್ತು ದಂಗಲ್ ನಂತಹ ಬ್ಲಾಕ್ಬಸ್ಟರ್ಗಳನ್ನು ಅಮೀರ್ ಖಾನ್ ಕ್ರಿಸ್ಮಸ್ ದಿನವೇ ಬಿಡುಗಡೆಗೊಳಿಸಿದ್ದರು.



Share this Story:

Follow Webdunia kannada

ಮುಂದಿನ ಸುದ್ದಿ

ಸೂಪರ್ ಸ್ಟಾರ್ ರಜನಿಕಾಂತ್ ಚಿತ್ರರಂಗಕ್ಕೆ ಎಂಟ್ರಿಕೊಟ್ಟ 45 ನೇ ವರ್ಷದ ಸಂಭ್ರಮ