Select Your Language

Notifications

webdunia
webdunia
webdunia
webdunia

ಟರ್ಕಿಗೆ ಹಾರಿದ ನಟ ಅಮೀರ್ ಖಾನ್

ಅಮೀರ್ ಖಾನ್
ಲಾಕ್ ಡೌನ್ ನಿಂದಾಗಿ ಚಲನಚಿತ್ರಗಳ ಚಿತ್ರೀಕರಣ ನಿಂತೇ ಹೋಗಿತ್ತು.


ಇದೀಗ್ ಅನ್ ಲಾಕ್ ಆಗುತ್ತಿದ್ದಂತೆ ಚಿತ್ರರಂಗ ಮತ್ತೆ ಮೈಕೊಡವಿ ಮೇಲೆ ಏಳುತ್ತಿದೆ.

ಬಾಲಿವುಡ್ ನಟ ಅಮೀರ್ ಖಾನ್ ತಮ್ಮ ಮುಂದಿನ ಚಿತ್ರಕ್ಕಾಗಿ ಟರ್ಕಿಗೆ ಹಾರಿದ್ದಾರೆ.

ಅಂದ್ಹಾಗೆ ಅಮೀರ್ ಖಾನ್ ರ ಹೊಸ ಚಿತ್ರವನ್ನು ಅದ್ವೈತ್ ನಿರ್ದೇಶನ ಮಾಡುತ್ತಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಅಪ್ಪನ ಹಾದಿಯಲ್ಲೇ ನಡೆಯುತ್ತಿರುವ ನಟ ದರ್ಶನ್ ಪುತ್ರ ವಿನೀತ್